ಪೋರ್ಷೆ 911 ಜಿಟಿ ರೇಸ್ ಕಾರು ಒಮ್ಮೆ ನೋಡ್ಬಿಟ್ಟು ಬನ್ನಿ
ನೂತನ ಪೋರ್ಷೆ 911 ಆರ್‌ಎಸ್‌ಎಸ್ ಜಿಟಿ ಕಾರು ರೇಸಿಂಗ್ ಜಗತ್ತಿಗೆ ಕಾಲಿಡಲು ಸಜ್ಜಾಗಿದ್ದು, 2013 ವಲ್ಡ್ ಎಂಡ್ಯೂರನ್ಸ್ ಚಾಂಪಿಯನ್‌ಶಿಪ್ (ಡಬ್ಲ್ಯುಇಸಿ) ಹಾಗೂ ಲಿ ಮ್ಯಾನ್ಸ್ 24 ಹವರ್ಸ್ ರೇಸ್‌ನಲ್ಲಿ ಪಾದಾರ್ಪಣೆ ಮಾಡಲಿದೆ.
ಈಗ ಚಾಲ್ತಿಯಲ್ಲಿರುವ 991 ಕಾರನ್ನು ಆಧಾರವಾಗಿಟ್ಟುಕೊಂಡು ಹೊಸ ಕಾರಿನ ಆಗಮನವಾಗುತ್ತಿದೆ. ಈ ಮೂಲಕ 911 ಆವೃತ್ತಿಯ 50ನೇ ವರ್ಷಾಚರಣೆ ಆಚರಿಸಲು ನೂತನ 911 ಆರ್‌ಎಸ್‌ಆರ್ ಸಜ್ಜಾಗುತ್ತಿದೆ.
ಇನ್ನು ಕಳೆದ ವರ್ಷಕ್ಕೆ ಹೋಲಿಸಿದರೆ 2013 ಪೋರ್ಷೆ 911 ಆರ್‌ಎಸ್‌ಆರ್ ವೀಲ್ ಬೇಸ್ 4 ಇಂಚು ಹೆಚ್ಚು ಉದ್ದವಾಗಿರಲಿದೆ. ಹಾಗೆಯೇ ಲೈಟ್‌ವೇಟ್ ಸಿಕ್ಸ್ ಸ್ಪೀಡ್ ಟ್ರಾನ್ಸ್‌ಮಿಷನ್ ಜತೆ ಪ್ಯಾಡಲ್ ಶಿಫ್ಟರ್ ಪ್ರಮುಖ ಆಕರ್ಷಣೆಯಾಗಿರಲಿದೆ.
ಹಾಗೆಯೇ ಸಮಾನ 4.0 ಲೀಟರ್ ಬಾಕ್ಸ್ರ್ ಸಿಕ್ಸ್ ಸಿಲಿಂಡರ್ ಯುನಿಟ್ ಎಂಜಿನ್ ಲಭ್ಯವಿರಲಿದೆ. ಇದು 460 ಹಾರ್ಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

2013 ಪೋರ್ಷೆ 911 ಆರ್‌ಎಸ್‌ಆರ್

2013 ಪೋರ್ಷೆ 911 ಆರ್‌ಎಸ್‌ಆರ್

2013 ಪೋರ್ಷೆ 911 ಆರ್‌ಎಸ್‌ಆರ್

2013 ಪೋರ್ಷೆ 911 ಆರ್‌ಎಸ್‌ಆರ್

2013 ಪೋರ್ಷೆ 911 ಆರ್‌ಎಸ್‌ಆರ್



Click it and Unblock the Notifications








