2013 ಬಿಎಂಡಬ್ಲ್ಯು 7 ಸಿರೀಸ್ ಭಾರತದಲ್ಲಿ ಲಾಂಚ್

ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯು, ಭಾರತೀಯ ಮಾರುಕಟ್ಟೆಗೆ 7 ಸಿರೀಸ್ ಫೇಸ್‌ಲಿಫ್ಟ್ ವರ್ಷನ್ ಲಾಂಚ್ ಮಾಡಿದೆ. ಒಟ್ಟು ನಾಲ್ಕು ವೆರಿಯಂಟ್‌ಗಳಲ್ಲಿ 2013 ಬಿಎಂಡಬ್ಲ್ಯು 7 ಸಿರೀಸ್ ಲಭ್ಯವಿರಲಿದ್ದು, ಇದರಲ್ಲಿ 1 ಡೀಸೆಲ್ ಹಾಗೂ 3 ಪೆಟ್ರೋಲ್ ವೆರಿಯಂಟ್ ಸೇರಿಕೊಂಡಿದೆ.

ವೆರಿಯಂಟ್ - ದರ ಮಾಹಿತಿ

  • 730 ಎಲ್‌ಡಿ- 92.90 ಲಕ್ಷ ರು.
  • 740 ಎಲ್‌ಐ- 1.12 ಕೋಟಿ ರು.
  • 750 ಎಲ್‌ಐ- 1.29 ಕೋಟಿ ರು.
  • 760 ಎಲ್‌ಐ- 1.73 ಕೋಟಿ ರು.

ಡ್ರೈವ್ ಮೋಡ್: ಇಕೊ ಪ್ರೊ, ಕಂಫರ್ಟ್, ಸ್ಪೋರ್ಟ್, ಸ್ಪೋರ್ಟ್ ಪ್ಲಸ್

ಇಂದಿನಿಂದ ದೇಶದ ಎಲ್ಲ ಬಿಎಂಡಬ್ಲ್ಯು ಡೀಲರ್‌ಶಿಪ್‌ಗಳ ಬಳಿ ಬಿಎಂಡಬ್ಲ್ಯು 7 ಸಿರೀಸ್ ಲಭ್ಯವಿರಲಿದ್ದು, 2013 ಮೇ 1ರಂದು ಡೆಲಿವರಿ ಆರಂಭವಾಗಲಿದೆ.

2013 ಬಿಎಂಡಬ್ಲ್ಯು 7 ಸಿರೀಸ್ 730 ಎಲ್‌ಡಿ ವರ್ಷನ್ ಟ್ವಿನ್ ಪವರ್ ಟರ್ಬೊ ಸಿಕ್ಸ್ ಸಿಲಿಂಡರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಹಾಗೆಯೇ ಕೇವಲ 6.2 ಸೆಕಂಡುಗಳಲ್ಲಿ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

More from DriveSpark

Article Published On: Thursday, April 25, 2013, 15:52 [IST]
English summary
BMW India launched the all new 7 Series facelift sedan for a base price of Rs 92.90 lakhs, while the top variant is priced at Rs 1.73 crores. A total of four variants of 2013 7 Series will be on offer, they include 1 diesel and 3 petrol.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+