2014 ಹ್ಯುಂಡೈ ಐ10 ಆಗಸ್ಟ್‌ನಲ್ಲಿ ಲಾಂಚ್

By Nagaraja

ಆರಂಭದಲ್ಲಿ ನಮಗೆ ಮಾಹಿತಿ ಲಭಿಸಿದಂತೆ ಪ್ರಸಕ್ತ ಸಾಲಿನಲ್ಲಿ ಸಾಗಲಿರುವ ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಪ್ರದರ್ಶನಗೊಂಡ ಬಳಿಕ ನೂತನ ಹ್ಯುಂಡೈ ಐ10 ಕಾರು ಭಾರತ ಪ್ರವೇಶ ಪಡೆಯಲಿದೆಯೆಂದು ನಿರೀಕ್ಷಿಸಲಾಗಿತ್ತು. ಆದರೆ ಇದೀಗ ಬಂದಿರುವ ಮಾಹಿತಿ ಪ್ರಕಾರ 2014 ಹ್ಯುಂಡೈ ಐ10 ಆಗಸ್ಟ್ ತಿಂಗಳಲ್ಲೇ ಭಾರತಕ್ಕೆ ಲಗ್ಗೆಯಿಡುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿದೆ ಎಂದು ಆಟೋ ಮೂಲಗಳು ತಿಳಿಸಿವೆ.

ಐ10 ಹಾಗೂ ಐ20 ನಡುವೆ ಗುರುತಿಸಿಕೊಳ್ಳಲಿರುವ ನೂತನ ಹ್ಯುಂಡೈ ಕಾರನ್ನು ಬರಮಾಡಿಕೊಳ್ಳಲು ಕಾರು ಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ. ಈ ನಡುವೆ ಅನೇಕ ಬಾರಿ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿರುವುದು ಗ್ರಾಹಕರ ಕುತೂಹಲವನ್ನು ಇಮ್ಮಡಿಗೊಳಿಸಿದೆ.

ಇನ್ನು ಯುರೋಪ್ ಮಾದರಿಯನ್ನು ಪರಿಗಣಿಸಿದಾಗ 2014 ಹ್ಯುಂಡೈ ಐ10 ಕಾರು ವಿಭಿನ್ನವಾಗಿರಲಿದೆ. ಇದು ಹಲವು ಅನುಕೂಲಕರ ಬದಲಾವಣೆ ಪಡೆದುಕೊಳ್ಳಲಿದೆ.

ನೂತನ ಹ್ಯುಂಡೈ 1.1 ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ. ಹಾಗೆಯೇ ಷೆವರ್ಲೆ ಬೀಟ್ ಡೀಸೆಲ್‌ಗಳಂತಹ ಕಾರುಗಳಿಗೆ ಸ್ಪರ್ಧೆಯನ್ನು ಒಡ್ಡಲಿದೆ.

More from DriveSpark

Article Published On: Friday, June 21, 2013, 15:50 [IST]
English summary
According to reports 2014 Hyundai i10 could be launched in India as early as August! The car would have a new name and would be positioned between the i10 and the i20.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+