ಬಿಎಂಡಬ್ಲ್ಯು 1 ಸಿರೀಸ್‌ಗೆ ಟಕ್ಕರ್ ನೀಡಲು ಆಡಿ ಕ್ಯೂ3 ಸಿದ್ಧ

By Nagaraja

ಕಳೆದ ದಿನವಷ್ಟೇ ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು, ಅಗ್ಗದ 1 ಸಿರೀಸ್ ಐಷಾರಾಮಿ ಕಾರನ್ನು ಬಿಡುಗಡೆಗೊಳಿಸುವುದಾಗಿ ವರದಿ ಮಾಡಿದ್ದೆವು. ದೇಶಿಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಅಪಾಯವನ್ನು ಮುಂಚಿತವಾಗಿ ಗ್ರಹಿಸಿರುವ ಜರ್ಮನಿಯ ಮತ್ತೊಂದು ಕಾರು ತಯಾರಕ ಸಂಸ್ಥೆಯಾದ ಆಡಿ ನೂತನ ಕ್ಯೂ3 ಸ್ಪೋರ್ಟ್ ವೆರಿಯಂಟ್ ಲಾಂಚ್ ಮಾಡಲು ಯೋಜನೆ ಹೊಂದಿದೆ.

ನಿಮ್ಮ ಮಾಹಿತಿಗಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿ ಆಡಿ ಕ್ಯೂ3 ದರ 35 ಲಕ್ಷ ರು.ಗಳ ಅಸುಪಾಸಿನಲ್ಲಿದೆ. ಇದು ಮರ್ಸಿಡಿಸೆ ಬೆಂಝ್ ಎ ಕ್ಲಾಸ್ ಹಾಗೂ ಬಿಎಂಡಬ್ಲ್ಯು 1 ಸಿರೀಸ್‌ಗೆ ಹೋಲಿಸಿದರೆ ತುಂಬಾನೇ ದುಬಾರಿಯಾಗಿದೆ. ಇದರಿಂದಾಗಿ ಸಂಪೂರ್ಣವಾಗಿ ದೇಶಿಯವಾಗಿ ನಿರ್ಮಿಸಲ್ಪಟ್ಟಿರುವ ನೂತನ ಎಸ್‌ಯುವಿ ಕ್ರಾಸೋವರ್ ಲಾಂಚ್ ಮಾಡಲು ಆಡಿ ಯೋಜನೆ ಹೊಂದಿದೆ.


ಆಡಿಯಿಂದ ಬಿಡುಗಡೆಯಾಗಲಿರುವ ನೂತನ ಕ್ಯೂ3 ಸ್ಪೋರ್ಟ್ ವರ್ಷನ್ ಅಂದಾಜು ದರ 25 ಲಕ್ಷ ರು.ಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡುವ ಸಾಧ್ಯತೆಯಿದೆ. ವಾಹನ ಮೂಲಗಳ ಪ್ರಕಾರ ಆಡಿ ಕ್ಯೂ3 ಆಗಸ್ಟ್ 19ರಂದು ಮಾರುಕಟ್ಟೆ ಪ್ರವೇಶ ಪಡೆಯಲಿದೆ.

ಸಾಮಾನ್ಯ ಕ್ಯೂ3 ಆವೃತ್ತಿಗಳಿಗೆ ಹೋಲಿಸಿದರೆ ಕ್ಯೂ3 ಸ್ಪೋರ್ಟ್ ವರ್ಷನ್ ಹೆಚ್ಚು ಪವರ್‌ಫುಲ್ ಆಗಿಲ್ಲ. ಹಾಗಿದ್ದರೂ ಇದರ 2.0 ಲೀಟರ್ ಟಿಡಿಐ ಟರ್ಬೊ ಡೀಸೆಲ್ ಎಂಜಿನ್ 170 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

More from DriveSpark

Article Published On: Saturday, August 10, 2013, 9:29 [IST]
English summary
The Q3 Sport will be less powerful than the regular Q3. The engine doing duty will be the same 2.0 liter TDI turbo diesel, but instead of 170HP/350Nm torque it will only deliver 140 HP/320 Nm torque.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+