ರೇಂಜ್ ರೋವರ್ ಸ್ಪೋರ್ಟ್ಸ್‌ ಪ್ರತಿಸ್ಪರ್ಧಿ ಆಡಿ ಕ್ಯೂ8

By Nagaraja

ಸದ್ಯದಲ್ಲೇ ರೇಂಜ್ ರೋವರ್ ಸ್ಪೋರ್ಟ್ಸ್ ಕಾರಿಗೆ ಪ್ರತಿಸ್ಪರ್ಧಿಯೊಂದು ಕಣಕ್ಕಿಳಿಯಲಿದೆ. ಇತ್ತೀಚೆಗಷ್ಟೇ ದೇಶದ ನಂ.1 ಐಷಾರಾಮಿ ಕಾರು ತಯಾರಕವೆಂಬ ಪಟ್ಟ ಆಲಂಕರಿಸಿರುವ ಆಡಿ, ನೂತನ ಕ್ಯೂ8 ಕಾರನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

ಜಾಗತಿಕವಾಗಿ ಉತ್ತಮ ಬೇಡಿಕೆ ಕಾಯ್ದುಕೊಂಡಿರುವ ಜರ್ಮನಿಯ ಈ ಕಾರು ತಯಾರಕ ಸಂಸ್ಥೆಯು ಭಾರತದಲ್ಲೂ ಮೋಡಿ ಮಾಡುವ ಇರಾದೆ ಹೊಂದಿದೆ. ಎಸ್‌ಯುವಿ ವಿಭಾಗದಲ್ಲಿ ಸ್ಥಾನ ಗಟ್ಟಿ ಮಾಡುವುದು ಕಂಪನಿಯ ಗುರಿಯಾಗಿದೆ.

ಮೂಲಗಳ ಪ್ರಕಾರ ಆಡಿ ಕ್ಯೂ8 ಎಸ್‌ಯುವಿ ಅಭಿವೃದ್ಧಿ ಹಂತದಲ್ಲಿದೆ. ಇದು ಲಗ್ಷುರಿ ಸೆಗ್ಮೆಂಟ್‌ನಲ್ಲಿ ಹೊಸ ಅಲೆಯೆಬ್ಬಿಸುವ ನಿರೀಕ್ಷೆಯನ್ನು ಕಂಪನಿ ಹೊಂದಿದೆ.

ನೂತನ ಆಡಿ ಕ್ಯೂ8 ಕೂಪೆ ವಿನ್ಯಾಸ ಪಡೆದುಕೊಳ್ಳಲಿದೆ. ಇದು ಫೋಕ್ಸ್‌ವ್ಯಾಗನ್ ಸಂಸ್ಥೆಯ ಮುಂದಿನ ಜನರೇಷನ್ ಎಂಎಲ್‌ಬಿ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಲಿದೆ. ಪ್ರಮುಖವಾಗಿಯೂ ರೇಂಜ್ ರೋವರ್ ಸ್ಪೋರ್ಟ್ಸ್ ಕಾರಿಗೆ ಪ್ರತಿಸ್ಪರ್ಧಿಯಾಗಲಿದೆ.

Article Published On: Saturday, May 4, 2013, 12:52 [IST]
English summary
Audi recently became the India's No. 1 in the luxury car maker, which goes well for its global growth strategy. The plan is to capture every market segment possible. This includes its plan to offer vehicles to cover every SUV segment, from the small to the very large.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+