ವಾಣಿಜ್ಯ ನಗರಿ ಮುಂಬೈನಲ್ಲಿ ತಲೆಯೆತ್ತಿದ ಬಿಎಂಡಬ್ಲ್ಯು ಶೋ ರೂಂ

By Nagaraja

ದೇಶದ ವಾಣಿಜ್ಯ ನಗರಿ ಎಂದೇ ಪ್ರಖ್ಯಾತಿ ಪಡೆದಿರುವ ಮುಂಬೈನಲ್ಲಿ ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯು ನೂತನ ಶೋ ರೂಂ ಆರಂಭಿಸಿದೆ.

ಪ್ರಸ್ತುತ ಶೋ ರೂಂ ಮುಂಬೈ ಉಪನಗರಿ ನವಿ ಮುಂಬೈನಲ್ಲಿ ಸ್ಥಿತಗೊಂಡಿದೆ. ಇನ್ಫಿನಿಟಿ ಕಾರು ಶೋ ರೂಂ ಸಹಯೋಗದೊಂದಿಗೆ ನೂತನ ಶೋ ರೂಂ ತೆರೆಯಲಾಗಿದೆ.


ದೇಶದ ಪ್ರೀಮಿಯಂ ವಿಭಾಗದಲ್ಲಿ ಬಿಎಂಡಬ್ಲ್ಯು ಸ್ಥಿರತೆಯ ಮಾರಾಟವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಷ್ಟೇ ಅಲ್ಲದೆ ಇತ್ತೀಚೆಗಷ್ಟೇ ಅಗ್ಗದ ಸಿರೀಸ್ 1 ಕಾರನ್ನು ಲಾಂಚ್‌ಗೊಳಿಸಿತ್ತು.

ಮೂರು ಮಹಡಿಗಳಲ್ಲಾಗಿ 4960 ಚದರಅಡಿ ಪ್ರದೇಶದ ವರೆಗೂ ಹರಡಿರುವ ನೂತನ ಶೋ ರೂಂನಲ್ಲಿ ಏಕಕಾಲಕ್ಕೆ ಆರು ಬಿಎಂಡಬ್ಲ್ಯು ಕಾರುಗಳನ್ನು ಪ್ರದರ್ಶಿಸುವ ಸಾಮರ್ಥ್ಯ ಹೊಂದಿದೆ.

BMW Announces New Infinity Cars showroom In Navi Mumbai

ಪ್ರಮುಖವಾಗಿಯೂ ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯನ್ನು ಗುರಿಮಾಡಿಕೊಂಡಿರುವ ಬಿಎಂಡಬ್ಲ್ಯು 2014ನೇ ಸಾಲಿನಲ್ಲಿ 50ರಷ್ಟು ನಗರಗಳಲ್ಲಿ ಹೊರಘಟಕ ತೆರೆಯುವುದಾಗಿ ಘೋಷಿಸಿದೆ.

More from DriveSpark

Article Published On: Friday, September 13, 2013, 14:39 [IST]
English summary
BMW India announces the opening of a new Infinity Cars showroom in Navi Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+