ಬಿಎಂಡಬ್ಲ್ಯು ಎಕ್ಸ್ 4 ಕಾನ್ಸೆಪ್ಟ್; ನ್ಯೂ ಇಮೇಜ್ ಗ್ಯಾಲರಿ
ತಿಂಗಳಾರಂಭದಲ್ಲಿ ಎಕ್ಸ್4 ಕಾನ್ಸೆಪ್ಟ್ ಕಾರು ವಿನ್ಯಾಸದ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದ ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯು, ಇದೀಗ ಈ ಮುಂದಿನ ಜನರೇಷನ್ ಕಾರಿನ ಚಿತ್ರಗಳನ್ನು ಬಿಡುಗಡೆಗೊಳಿಸಿದೆ.
ಮುಂದಿನ ವರ್ಷ ಉತ್ಪಾದಕ ವರ್ಷನ್ ಕಂಡುಬರಲಿರುವ ಬಿಎಂಡಬ್ಲ್ಯು ಎಕ್ಸ್4 ಕಾರಿನಲ್ಲಿ ಕೆಲವೊಂದು ಬದಲಾವಣೆ ಕಂಡುಬರಲಿದ್ದು, ಎಕ್ಸ್6 ಆವೃತ್ತಿಗಿಂತ ಕೆಳಸ್ತರದಲ್ಲಿ ಕಾಣಿಸಿಕೊಳ್ಳಲಿದೆ.
ಎಕ್ಸ್3 ಪ್ಲಾಟ್‌ಫಾರ್ಮ್‌ನಲ್ಲಿ ನೂತನ ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್ ಕಾರು ತಯಾರಿಸಲಾಗಿದೆ. ಇದರ ವಿನ್ಯಾಸವು ಎಕ್ಸ್6 ಮಾದರಿಯನ್ನು ಹೋಲುತ್ತಿದ್ದರೂ ತನ್ನದೇ ಆದ ಯೂನಿಕ್ ವಿನ್ಯಾಸ ಕಾಪಾಡಿಕೊಳ್ಳುವ ಪ್ರಯತ್ನ ಮಾಡಲಾಗಿದೆ.
ಹಾಗಿದ್ದರೆ ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್‌ನ ಚಿತ್ರಗಳನ್ನು ಫೋಟೊ ಗ್ಯಾಲರಿ ಮೂಲಕ ನೋಡೋಣ ಬನ್ನಿ...

ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್

ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್

ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್

ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್

ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್

ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್

ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್

ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್

ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್

ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್

ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್

ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್

ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್

ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್

ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್

ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್

ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್

ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್

ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್

ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್

ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್

ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್

ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್

ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್

ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್

ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್

ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್

ಬಿಎಂಡಬ್ಲ್ಯು ಎಕ್ಸ್4 ಕಾನ್ಸೆಪ್ಟ್



Click it and Unblock the Notifications