ಜನರಲ್ ಮೋಟಾರ್ಸ್‌ನಿಂದ ಮತ್ತೊಂದು ಎಂಟ್ರಿ ಲೆವೆಲ್ ಕಾರು

ಈಗಾಗಲೇ 2014 ಕಾರ್ವೆಟ್ಟೆ ಸ್ಟಿನ್‌ಗ್ರೇ ಕಾರನ್ನು ಅನಾವರಣಗೊಳಿಸಲಾಗಿದ್ದು, ಕೆಲವೊಂದು ನೂತನ ಫೀಚರ್‌ಗಳನ್ನು ಪಡೆದುಕೊಂಡಿದೆ.
ಈ ಹಿಂದಿನ ಆವೃತ್ತಿಯನ್ನು ಹೋಲಿಸಿದರೆ ಹೊಸ ವರ್ಷನ್ ಆಕ್ರಮಣಕಾರಿ ಲುಕ್ ಹೊಂದಿರಲಿದೆ. ಹಾಗೆಯೇ ಅತಿ ವೇಗದಿಂದ ಚಲಿಸುವ ಸಾಮರ್ಥ್ಯ ಪಡೆದಿದೆ.
ನೂತನ ಸ್ಟಿನ್‌ಗ್ರೇ 450 ಎಚ್‌ಪಿ ಪವರ್‌ನಿಂದ ನಿಯಂತ್ರಿಸಲ್ಪಡಲಿದ್ದು, 610 ಎನ್‌ಎಂ ಹೊಂದಿರಲಿದೆ. ಹಾಗೆಯೇ 6.2 ಎಲ್‌ಟಿ1 ವಿ8 ಮಿಡ್ ಮೌಂಟೆಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.


Click it and Unblock the Notifications








