2014ರಲ್ಲಿ ರಿ ಎಂಟ್ರಿ ಕೊಡಲಿರುವ ಹೋಂಡಾ ಜಾಝ್

ಮುಂದಿನ ವರ್ಷ ಭಾರತಕ್ಕೆ ಹೋಂಡಾ ಜಾಝ್ ರಿ ಎಂಟ್ರಿ ಕೊಡಲಿದೆ. ಹಿಂದಿನಕ್ಕಿಂತಲೂ ಹೆಚ್ಚು ಪವರ್‌ಫುಲ್ ಎನಿಸಿಕೊಳ್ಳಲಿರುವ ನೂತನ ಹೋಂಡಾ ಜಾಝ್ ಅಮೇ‌ಜ್‌ನಲ್ಲಿರುವ 1.5 ಲೀಟರ್ ಐಡಿಟೆಕ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ.

ಇದರ ಜತೆ 1.2 ಲೀಟರ್ ಪೆಟ್ರೋಲ್ ಎಂಜಿನ್‌ ಜತೆಗೂ ಆಗಮನವಾಗಲಿದೆ. ಹ್ಯಾಚ್‌ಬ್ಯಾಕ್ ಕಾರುಗಳ ಪೈಕಿ ತನ್ನದೇ ಆದ ಸ್ಥಾನ ಉಳಿಸಿಕೊಂಡಿರುವ ಹೋಂಡಾ ಜಾಝ್ ಸ್ಮರ್ಧಾತ್ಮಕ ದರಗಳಲ್ಲಿ ಪರಿಚಯವಾಗುವ ನಿರೀಕ್ಷೆಯಿದೆ.

ನೂತನ ಜಾಝ್ ಆಕ್ರಮಣಕಾರಿ ಸ್ಪೋರ್ಟಿ ಗ್ರಿಲ್ ಪಡೆದುಕೊಳ್ಳಲಿದೆ. ಇದರ ಜತೆಗೆ ವಿಶಾಲವಾದ ಕ್ಯಾಬಿನ್ ದೇಶದ ಗ್ರಾಹಕರನ್ನು ಹೆಚ್ಚು ಆಕರ್ಷಿಸಲಿದೆ.

ಈ ಹಿಂದಿನ ಜಾಝ್‌ನಿಂದಾಗಿ ಹೋಂಡಾ ತುಂಬಾನೇ ಹಿನ್ನಡೆ ಅನುಭವಿಸಿತ್ತು. ಇದರ ದೀರ್ಘ ಕಾಯುವಿಕೆ ಅವಧಿಯು ಗ್ರಾಹಕರ ನಿರಾಸೆಗೆ ಕಾರಣವಾಗಿತ್ತು. ಆದರೆ ಅಮೇಜ್ ಯಶಸ್ಸಿನ ಬಳಿಕ ಹೋಂಡಾ ಜಾಝ್ ರಿ ಎಂಟ್ರಿ ಕೊಡಲು ಸಜ್ಜಾಗುತ್ತಿದೆ.

More from DriveSpark

Article Published On: Friday, July 12, 2013, 12:54 [IST]
English summary
According to reports, the new Honda Jazz, which will make its comeback to India sometime in mid-2014.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+