ಕರ್ನಾಟಕಕ್ಕೆ ಹೋಂಡಾ ಅಮೇಜ್ ಪ್ರವೇಶ- ದರ ಎಷ್ಟು?

ಕೆಲವು ದಿನಗಳ ಹಿಂದೆಯಷ್ಟೇ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದ ಹೋಂಡಾ ಅಮೇಜ್ ಸೆಡಾನ್ ಕಾರು ರಾಜ್ಯಕ್ಕೂ ಪ್ರವೇಶಿಸಿದೆ. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಜಪಾನ್ ಕಾರು ತಯಾರಕ ಸಂಸ್ಥೆಯಾದ ಹೋಂಡಾ ಕಾರ್ಸ್ ಲಿಮೆಟೆಡ್ ಇಂಡಿಯಾ (ಎಚ್‌ಸಿಎಲ್‌ಐ) ದೇಶಕ್ಕೆ ತನ್ನ ಮೊದಲ ಡೀಸೆಲ್ ಕಾರನ್ನು ಪರಿಚಯಿಸಿದೆ.

ಹೋಂಡಾ ಅಮೇಜ್ ಡೀಸೆಲ್ ಸೇರಿದಂತೆ ಪೆಟ್ರೋಲ್ ಆವೃತ್ತಿಯು ಆಗಮನವಾಗಿದೆ. ಇದು 1.5 ಲೀಟರ್ 4 ಸಿಲಿಂಡರ್ ಡಿಒಎಚ್‌ಸಿ ಐ-ಡಿಟೆಕ್ ಡೀಸೆಲ್ ಹಾಗೂ 1.2 ಲೀಟರ್ 4 ಸಿಲಿಂಡರ್ ಎಸ್‌ಒಎಚ್‌ಸಿ ಐ-ವಿಟೆಕ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ.

ಕಂಪನಿಯ ಪ್ರಕಾರ ಡೀಸೆಲ್ ಎಂಜಿನ್ ಪ್ರತಿ ಲೀಟರ್‌ಗೆ 25.8 ಕೀ.ಮೀ. ಹಾಗೂ ಪೆಟ್ರೋಲ್ ಎಂಜಿನ್ 18 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ದರ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಡೀಸೆಲ್ ವೆರಿಯಂಟ್:
EMT- 620,500 ಲಕ್ಷ ರು.
EXMT- 645,080 ಲಕ್ಷ ರು.
SMT- 680,300 ಲಕ್ಷ ರು.
VXMT- 773,500 ಲಕ್ಷ ರು.

ಪೆಟ್ರೋಲ್ ವೆರಿಯಂಟ್:
EMT- 509,100 ಲಕ್ಷ ರು.
EX MT- 534,600 ಲಕ್ಷ ರು.
SMT- 572,800 ಲಕ್ಷ ರು.
VXMT- 669,600 ಲಕ್ಷ ರು.
SAT- 672,300 ಲಕ್ಷ ರು.
VXAT- 764,100 ಲಕ್ಷ ರು.

More from DriveSpark

Article Published On: Thursday, April 18, 2013, 17:01 [IST]
English summary
Honda Cars India Limited (HCIL), leading manufacturer of premium cars in the country, today launched its much awaited family sedan, the Honda Amaze for the Karnataka market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+