ಸದ್ದಿಲ್ಲದೆ ಹ್ಯುಂಡೈ ವರ್ನಾ ಸೆಡಾನ್ ಅಪ್‌ಡೇಟ್

By Nagaraja

ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ, ಸದ್ದಿಲ್ಲದೆ ತನ್ನ ವರ್ನಾ ಸೆಡಾನ್ ಕಾರನ್ನು ಪರಿಷ್ಕೃತಗೊಳಿಸಿದೆ. ಸಣ್ಣ ಪುಟ್ಟ ಬದಲಾವಣೆಗಳನ್ನು ಪಡೆದುಕೊಂಡಿರುವ ನೂತನ ವರ್ನಾ ಇದೀಗ ದೇಶದೆಲ್ಲ ಹ್ಯುಂಡೈ ಡೀಲರ್‌ಶಿಪ್‌ಗಳ ಬಳಿ ಲಭ್ಯವಿರಲಿದೆ.

ಹ್ಯುಂಡೈ ವರ್ನಾ ಸೆಡಾನ್ ಕಾರಿನ ಕಾರ್ಯನಿರ್ವಹಣೆಯನ್ನು ಇನ್ನಷ್ಟು ಹೆಚ್ಚಿಸಲು ಕ್ರಿಯಾತ್ಮಕ ವಿನ್ಯಾಸದಲ್ಲಿ ಬದಲಾವಣೆ ತರಲಾಗಿದೆ. ಇವುಗಳಲ್ಲಿ ಪವರ್ ವಿಂಡೋಗಳಲ್ಲಿ ಬ್ಯಾಕ್ ಲಿಟ್ ಬಟನ್ ಹಾಗೂ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಪ್ರಮುಖವಾಗಿದೆ.


ಸದ್ಯ ಆವೃತ್ತಿಗಳಲ್ಲಿರುವ ಮೂರು ಹೆಡ್‌ರೈಸ್ಟ್‌ಗಳ ಬದಲು ಎರಡು ಹೆಡೆರೆಸ್ಟ್‌ ಆಳವಡಿಸಲಾಗಿದೆ. ಅದೇ ರೀತಿ ಹೈ ಎಂಡ್ ಮಾಡೆಲ್‌ಗಳಲ್ಲಿ ಪರಿಷ್ಕೃತ ಅಲಾಯ್ ವೀಲ್ ಲಭ್ಯವಿರಲಿದೆ.

ಹಾಗೆಯೇ ಟಾಪ್ ವೆರಿಯಂಟ್‌ಗಳಲ್ಲಿ ಲಭ್ಯವಿರುವ ಸ್ಪೇರಿಂಗ್ ವೀಲ್‌ಗಳಲ್ಲಿ ಅಲಾಯ್ ವೀಲ್ ಬದಲು ಸ್ಟೀಲ್ ರಿಮ್ ಕಾಣಿಸಿಕೊಳ್ಳಲಿದೆ. ಹೆಡ್ ಲ್ಯಾಂಪ್ ಜೋಡಣೆಯಲ್ಲಿ ಎಲ್‌ಇಡಿ ಲ್ಯಾಂಪ್ ಕೂಡಾ ಲಗತ್ತಿಸುವ ಸೂಚನೆಯಿದ್ದರೂ ಅದೀಗ ಹಿಂಪಡೆಯಲಾಗಿದೆ. ಅಷ್ಟಕ್ಕೂ ನೂತನ ವರ್ನಾ ಸೆಡಾನ್ ದರಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ.

More from DriveSpark

Article Published On: Saturday, August 31, 2013, 10:58 [IST]
English summary
Hyundai Motors India has silently updated its flagship sedan Verna. Updated Verna comes with back-lit buttons for the power windows, steering mounted controls and few others changes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+