ದಶಕದಲ್ಲೇ ಕುಸಿತದತ್ತ ಮುಖ ಮಾಡಿದ ಆಟೋ ಇಂಡಸ್ಟ್ರಿ

By Nagaraja

ದೇಶದ ಆಟೋ ಜಗತ್ತು ಕಳೆದೊಂದು ದಶಕದಲ್ಲೇ ಅತ್ಯಂತ ಹೆಚ್ಚಿನ ಕುಸಿತದತ್ತ ಮುಖ ಮಾಡಿರುವುದು ಭಾರಿ ಆತಂಕಕ್ಕೆ ಕಾರಣವಾಗಿದೆ. ದೇಶಿಯ ಜತೆಗೆ ರಫ್ತು ಮಾರುಕಟ್ಟೆಯು ಕುಸಿದಿರುವುದು ಉತ್ಪಾದನೆ ಕೂಡಾ ಕುಂಠಿತಗೊಳ್ಳುವಂತೆ ಮಾಡಿದೆ.

ಉತ್ಪಾದನೆ...
ಕಳೆದ ವರ್ಷಕ್ಕೆ ತುಲನೆ ಮಾಡಿ ನೋಡಿದಾಗ ವಾಹನ ಉತ್ಪಾದನೆಯಲ್ಲಿ ಶೇಕಡಾ 3.35ರಷ್ಟು ಕುಸಿತ ಅನುಭವಿಸಿದೆ. ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ 1,791,795 ವೆಹಿಕಲ್ ಉತ್ಪಾದನೆಯಾಗಿದ್ದರೆ ಈ ಬಾರಿಯದು 1,731,824 ಆಗಿದೆ.

ದೇಶಿಯ ಸೇಲ್ಸ್...
ಎಪ್ರಿಲ್‌ನಿಂದ ಫೆಬ್ರವರಿ 2013ರ ವರೆಗಿನ ದೇಶಿಯ ಮಾರಾಟವು (-)5.45 ಆಗಿದ್ದು, ಕಳೆದ ಬಾರಿಯದು ಶೇಕಡಾ 3.68ರಷ್ಟು ಏರಿಕೆ ದಾಖಲಿಸಿತ್ತು. ಪ್ರಯಾಣಿಕ ವೆಹಿಕಲ್ ಸೆಗ್ಮೆಂಟ್ ಕೂಡಾ ಮೈನಸ್ 4.64ರಷ್ಟು ಕುಸಿತ ಅನುಭವಿಸಿದೆ.

ರಫ್ತು...
ಇನ್ನು ರಫ್ತು ಕೂಡಾ ಶೇಕಡಾ -1.66ರಷ್ಟು ಕುಸಿತ ದಾಖಲಿಸಿದೆ. ಇವೆಲ್ಲವೂ ಕಾರು ಮಾರುಕಟ್ಟೆಗೆ ಬಲವಾದ ಪೆಟ್ಟು ನೀಡುವ ಸಾಧ್ಯತೆಯಿದೆ.

More from DriveSpark

Article Published On: Tuesday, March 12, 2013, 12:34 [IST]
English summary
Indian auto industry is facing a severe slump in sales. The sales figures for domestic and export markets are affected and as a result even production number are down when compared to figures from the same time period from last year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+