ಐಪಿಎಲ್‌: ಡ್ರಿಂಕ್ ಮಾಡಿದರೆ ನಿಮ್ಮ ಸೇವೆಗೆ ಸ್ಕೋಡಾ ಚಾಲಕರು

By Nagaraja

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್ ಚಾಲ್ತಿಯಲ್ಲಿರುವಂತೆಯೇ ತಮ್ಮ ಗ್ರಾಹಕರಿಗೆ ಸ್ಕೋಡಾ ಇಂಡಿಯಾ ವಿಶೇಷ ಸೇವೆಯೊಂದನ್ನು ಮುಂದಿಟ್ಟಿದೆ.

ನೈಟ್ ಕ್ಲಬ್ ಹಾಗೂ ಬಾರ್‌ಗಳಿಗೆ ತೆರಳಿ ಐಪಿಎಲ್ ಪಂದ್ಯ ವೀಕ್ಷಿಸುವವರು ತಡರಾತ್ರಿ ವೇಳೆಯಲ್ಲಿ ಪಾನಮತ್ತರಾಗಿ ಡ್ರೈವಿಂಗ್ ಮಾಡುವುದನ್ನು ತಡೆಯಲು ಸ್ಕೋಡಾದ ಈ ಸೇವೆ ನೆರವಾಗಲಿದೆ.

ಇದರಂತೆ ಸ್ಕೋಡಾ ಕಾರು ಚಾಲಕರು ನಿಮ್ಮ ನೆರವಿಗೆ ಬರಲಿದ್ದು, ನಿಮ್ಮನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲಿದ್ದಾರೆ. ಈ ಮೂಲಕ ಅಪಾಯವನ್ನು ತಪ್ಪಿಸಬಹುದಾಗಿದೆ.

ಇದಕ್ಕಾಗಿ 'ಇಫ್ ಯು ಡ್ರಿಂಕ್, ವಿ ಡ್ರೈವ್' ಎಂಬ ವಿಶೇಷ ಅಭಿಯಾನವನ್ನು ಸ್ಕೋಡಾ ಆರಂಭಿಸಿದೆ. ಪ್ರಸ್ತುತ ಮುಂಬೈ ನಗರದಲ್ಲಿ ಮಾತ್ರ ಈ ಸೇವೆ ಲಭ್ಯವಿರುತ್ತದೆ. ಇದಕ್ಕಾಗಿ ನೀವು ಸ್ಕೋಡಾ ಅಧಿಕೃತ ವೆಬ್‌ಸೈಟ್ ಸ್ಕೋಡಾ-ಆಟೋ ಟಾಟ್ ಕೊ ಡಾಟ್ ಇನ್ ಅಥವಾ ಟಾಲ್ ಫ್ರೀ 9769-110022 / 9819-110022 ನಂಬರ್‌ಗೆ ಕರೆ ಮಾಡಬಹುದು. ಪ್ರಸ್ತುತ ಸೇವೆ ಮೇ 15ರ ವರೆಗೆ ಮುಂದುವರಿಯಲಿದೆ.

More from DriveSpark

Article Published On: Saturday, April 13, 2013, 11:47 [IST]
English summary
Skoda India has begun the second ‘If You Drink, We Drive' chauffeur services for its customers in Mumbai. Chauffeur services will be provided to Skoda customers during all IPL matches played in Mumbai upon request. Those looking to avail the service can do so by visiting the website www.škoda-auto.co.in or by calling either of the following toll free number: - 9769-110022 / 9819-110022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+