ಗಲರ್ಡೊ ಉತ್ತರಾಧಿಕಾರಿಯ ಅಧಿಕೃತ ಮಾಹಿತಿ

By Nagaraja

ಲಂಬೊರ್ಗಿನಿ ಗಲರ್ಡೊ ಉತ್ತರಾಧಿಕಾರಿ ಆಗಮನಕ್ಕೆ ಹೆಚ್ಚು ದಿನ ಕಾಯಬೇಕಾಗಿಲ್ಲ. ಯಾಕೆಂದರೆ ಹೊಸ ಕ್ಯಾಬ್ರೆರಾ ಈಗಾಗಲೇ ತೆರೆಮರೆಯಲ್ಲಿ ಸಜ್ಜಾಗುತ್ತಿದೆ. ಅಲ್ಲದೆ ಈ ಕಾರಿನ ಬಗೆಗಿನ ಅಧಿಕೃತ ಮಾಹಿತಿಗಳನ್ನು ಕಂಪನಿ ಹೊರ ಹಾಕಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಅಂದರೆ ಗಲರ್ಡೊ ಉತ್ತರಾಧಿಕಾರಿ 2014ರಲ್ಲಿ ಅನಾವರಣಗೊಳ್ಳಲಿದೆ. ಇದಕ್ಕೂ ಮೊದಲು ಪ್ರಥಮ ಪತ್ರಿಕಾ ಪ್ರಕಟಣೆ ಹೊರಬೀಳಲಿದೆ.

Lamborghini Cabrera

ಸಂಪೂರ್ಣ ಮರೆಮಾಚಿದ ಕ್ಯಾಬ್ರೆರಾ ಆವೃತ್ತಿಯು ಈಗಗಾಲೇ ಕ್ಯಾಮೆರಾ ಕಣ್ಣುಗಳಿಗೆ ಸೆರೆ ಸಿಕ್ಕಿವೆ. ಅಂದರೆ ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಆಕ್ರಮಣಕಾರಿ ವಿನ್ಯಾಸ ಪಡೆದುಕೊಳ್ಳಲಿದೆ.

ಹಗುರ ಭಾರದ ಈ ಸ್ಟೈಲಿಷ್ ಕಾರಿನಲ್ಲಿ ಗಲರ್ಡೊದಲ್ಲಿ ಸಮಾನವಾಗಿರುವುದಕ್ಕೆ 5.2 ಲೀಟರ್ ವಿ10 ಎಂಜಿನ್ ಆಳವಡಿಸುವ ಸಾಧ್ಯತೆಯಿದೆ. ಇದು 600 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

More from DriveSpark

Article Published On: Tuesday, December 3, 2013, 11:43 [IST]
English summary
We'll not have to wait too long now for the first details about the Gallardo successor to emerge. Coming straight from a Lamborghini official's mouth, "The Gallardo follower will be unveiled in 2014 and a first press release will be send out before Christmas", reports inautonews.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+