ಮುಂದಿನ ವರ್ಷದಿಂದ ಮಹೀಂದ್ರ ಕಾರುಗಳು ದುಬಾರಿ

By Nagaraja

ಮಗದೊಂದು ಕಾರು ಸಂಸ್ಥೆ ದರ ಏರಿಕೆ ನೀತಿಯೊಂದಿಗೆ ಮುಂದೆ ಬಂದಿದೆ. ಹೌದು, ಹೊಸ ವರ್ಷದಿಂದ ಮಹೀಂದ್ರ ಕಾರುಗಳ ಸಹ ದುಬಾರಿಯೆನಿಸಲಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಭೇಟಿ ಕೊಡುತ್ತಿರಿ

ಇತರ ಸಂಸ್ಥೆಗಳಂತೆ ಮಹೀಂದ್ರ ಸಹ ದರ ಏರಿಕೆಗೆ ಸಮಾನವಾದ ಕಾರಣಗಳನ್ನು ಮುಂದಿಡುತ್ತಿದೆ. ಮೂಲ ಸಾಮಗ್ರಿ ಬೆಲೆ ಏರಿಕೆ, ನಿರ್ವಹಣಾ ವೆಚ್ಚ ಅಧಿಕವಾಗಿರುವುದರಿಂದ ದರ ಏರಿಕೆ ಅನಿವಾರ್ಯವಾಗಿದೆ ಎಂದಿದೆ.

 Mahindra Price Hike To Be Implemented

ಅಂದ ಹಾಗೆ 2014 ಜನವರಿಯಿಂದ ಮಹೀಂದ್ರ ದರಗಳು ಶೇಕಡಾ 2ರಷ್ಟು ಏರಿಕೆಯಾಗಲಿದೆ. ಈ ವರೆಗೆ ದರ ಏರಿಕೆಯನ್ನು ತಡೆಗಟ್ಟಲಾಗಿತ್ತು. ಆದರೆ ಪ್ರಸಕ್ತ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿದೆ ಎಂದು ಮಹೀಂದ್ರ ಆಂಡ್ ಮಹೀಂದ್ರ ಆಟೋಮೋಟಿವ್ ಡಿವಿಷನ್ ಕಾರ್ಯ ನಿರ್ವಾಹಕ ಮುಖ್ಯಸ್ಥ ಪ್ರವೀಣ್ ಷಾ ತಿಳಿಸಿದ್ದಾರೆ.

ಒಟ್ಟಿನಲ್ಲಿ ಕಳೆದೆರಡು ವಾರಗಳಲ್ಲಿ ಗ್ರಾಹಕರಿಗೆ ಬೆಲೆಯೇರಿಕೆ ಬಿಸಿ ಬಲವಾಗಿ ತಟ್ಟುತ್ತಿದೆ. ಆಡಿ, ಬಿಎಂಡಬ್ಲ್ಯು, ಮರ್ಸಿಡಿಸ್ ಬೆಂಝ್, ಹೋಂಡಾ, ಮಾರುತಿ, ನಿಸ್ಸಾನ್, ರೆನೊ, ಟಾಟಾ ಮೋಟಾರ್ಸ್ ಮತ್ತು ಫೋಕ್ಸ್‌ವ್ಯಾಗನ್ ಸಂಸ್ಥೆಗಳು ಒಂದರ ಬಳಿಕ ಒಂದರಂತೆ ದರ ಏರಿಕೆ ಘೋಷಿಸಿದ್ದವು.

More from DriveSpark

Article Published On: Friday, December 13, 2013, 10:44 [IST]
English summary
Yes, that's another price hike announcement from another manufacturer and this time it's Mahindra, the only other Indian company that had not yet done so.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+