ಮುಂದಿನ ವರ್ಷ ಬರಲಿದೆ ವೆರಿಟೊ ಎಲೆಕ್ಟ್ರಿಕ್ ಕಾರು

By Nagaraja

ದೇಶದ ವಿದ್ಯುತ್ ಚಾಲಿತ ವಾಹನ ಪರಿಚಯಿಸುವುದರಲ್ಲಿ ಯಾವತ್ತೂ ಒಂದು ಹೆಜ್ಜೆ ಮುಂದಿರುವ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು, ಮುಂದಿನ ವರ್ಷ ವೆರಿಟೊ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸುವ ಮಹತ್ತರ ಯೋಜನೆ ಹೊಂದಿದೆ.

ಈಗಾಗಲೇ ಮಹೀಂದ್ರ ಎಲೆಕ್ಟ್ರಿಕ್ ವಾಹನಗಳಿಗೆ ಬೆಂಗಳೂರು ಸೇರಿದಂತೆ ದೇಶದ ಇತರ ನಗರಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪರಿಸರ ಸ್ನೇಹಿ ಇಂತಹ ಕಾರುಗಳು ನಿರ್ವಹಣಾ ವೆಚ್ಚ ಕಡಿಮೆಯಾಗಿದೆ.

ಈಗಾಗಲೇ 2012 ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಂಡಿರುವ ಮಹೀಂದ್ರ ವೆರಿಟೊ ಎಲೆಕ್ಟ್ರಿಕ್ ಕಾರು, 72 ವಾಟ್ ಲಿಥಇಯಂ ಬ್ಯಾಟರಿ ಪ್ಯಾಕ್ ಹೊಂದಿರಲಿದೆ. ಇದು ಸಂಪೂರ್ಣ ಚಾರ್ಜ್ ಮಾಡಲು ಆರು ತಾಸು ಹಿಡಿಯಲಿದೆ.

ಇನ್ನು ಪ್ರತಿ ಗಂಟೆಗೆ 86 ಕೀ.ಮೀ. ವೇಗತೆಯಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ನಾಲ್ಕು ಡ್ರೈವಿಂಗ್ ಮೋಡ್ ಹೊಂದಿರಲಿದೆ. ಅವುಗಳೆಂದರೆ ರಿವರ್ಸ್, ಫಾರ್ವಡ್, ನ್ಯೂಟ್ರಲ್ ಹಾಗೂ ಬೂಸ್ಟ್.

ಮಹೀಂದ್ರ ವೆರಿಟೊ ವಿದ್ಯುತ್ ಚಾಲಿತ ಕಾರಿನ ಮೊದಲ ಆವೃತ್ತಿ ಈಗಾಗಲೇ ರೆಡಿಯಾಗಿದೆ. ಇದು ಮಹೀಂದ್ರ ಇ2ಒಗಿಂತಲೂ ಹೆಚ್ಚಿನ ಭಾರ ಹೊಂದಿರಲಿದ್ದು, ನಗರ ಪ್ರದೇಶದ ವಾಹನ ದಟ್ಟಣೆಯಲ್ಲಿ ಉತ್ತಮ ರೈಡಿಂಗ್ ಅನುಭವ ನೀಡಲಿದೆ.

More from DriveSpark

Article Published On: Friday, June 7, 2013, 15:43 [IST]
English summary
Mahindra, announced that his company intends to launch one more variant of the Verito sometime next year. The Mahindra Verito EV sports a 72V Lithium-ion battery pack which takes 6 hours for a full charge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+