ಇನ್ನು 12 ಲಕ್ಷಕ್ಕೆ ಖರೀದಿಸಿ ಮಹೀಂದ್ರ ಎಕ್ಸ್‌ಯುವಿ 500

By Nagaraja

ದೇಶದ ಪ್ರೀಮಿಯಂ ಎಸ್‌ಯುವಿಗಳಲ್ಲಿ ಸ್ಥಾನ ಪಡೆದಿರುವ ಮಹೀಂದ್ರ ಎಸ್‌ಯುವಿ ಖರೀದಿಸುವ ದೇಶದ ಮಧ್ಯಮ ವರ್ಗದ ಜನತೆಯ ಕನಸು ಇನ್ನು ನನಸಾಗದೇ ಉಳಿದಿದೆ. ಹಾಗಿರುವಂತೆಯೇ ಐಷಾರಾಮಿ ಕಾರುಗಳ ಪೈಕಿ ಮಾರಾಟ ಸ್ವಲ್ಪ ಕುಂಡಿತವಾಗಿರುವುದು ಮಹೀಂದ್ರ ನೂತನ ವೆರಿಯಂಟ್ ಕುರಿತು ಯೋಚಿಸುವಂತೆ ಪ್ರೇರೆಪಿಸಿದೆ.

ಹೌದು, ದೇಶದ ಕ್ರೀಡಾ ಉತ್ಪಾದಕ ವಾಹನಗಳ ಪೈಕಿ ಅತಿ ಹೆಚ್ಚು ಖ್ಯಾತಿ ಪಡೆದಿರುವ ಮಹೀಂದ್ರ ಕಂಪನಿ, ಎಕ್ಸ್‌ಯುವಿ500 ಬೇಸ್ ವೆರಿಯಂಟ್ ಪರಿಚಯಿಸುತ್ತಿದ್ದು, ಇದರ ದರ 12 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.

ಕಳೆದ ವರ್ಷ ಲಾಂಚ್ ಆಗಿದ್ದ ಮಹೀಂದ್ರ ಎಕ್ಸ್‌ಯುವಿ500 ಈ ವರೆಗೆ 50,000ಕ್ಕಿಂತಲೂ ಹೆಚ್ಚು ಯುನಿಟ್ ಮಾರಾಟವಾಗಿದೆ. ಹಾಗಿದ್ದರೂ ಇತ್ತೀಚೆಗಿನ ಕೆಲವು ತಿಂಗಳಲ್ಲಿ ಹಿನ್ನಡೆ ಅನುಭವಿಸಿತ್ತು. ಜನವರಿಯಲ್ಲಿ 3721 ಯುನಿಟ್‌ಗಳಿದ್ದ ಸೇಲ್ಸ್ ಎಪ್ರಿಲ್ ವೇಳೆಗೆ 2253ಕ್ಕೆ ಕುಸಿದಿತ್ತು.

ಕಳೆದ ಬಜೆಟ್‌ನಲ್ಲಿ ಅಬಕಾರಿ ಸುಂಕ ಏರಿಕೆಗೊಳಿಸಿರುವುದು ಮಹೀಂದ್ರಗೆ ಹೊಡೆತ ನೀಡುವಂತಾಗಿತ್ತು. ಈ ಎಲ್ಲ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಹೊಸ ಬೇಸ್ ವೆರಿಯಂಟ್ 'ಡಬ್ಲ್ಯು4' ಪರಿಚಯಿಸಲಿದೆ.

More from DriveSpark

Article Published On: Thursday, May 16, 2013, 14:13 [IST]
English summary
To counter the negative trend Mahindra is now planning to launch a new base variant for the XUV500. Reportedly called W4, is expected to be launched in a few months time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+