ಸದ್ದಿಲ್ಲದೆ ಮಾರುತಿ ರಿಟ್ಜ್ ಆಟೋಮ್ಯಾಟಿಕ್ ಲಾಂಚ್

ಹೊಸ ವರ್ಷದ ಸಂಭ್ರಮಕ್ಕೆ ಇನ್ನಷ್ಟು ಮೆರಗು ನೀಡುವಂತೆಯೇ ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್‌ಐಎಲ್) ಆಟೋಮ್ಯಾಟಿಕ್ ರಿಟ್ಜ್ ಕಾರನ್ನು ಲಾಂಚ್ ಮಾಡಿದೆ.

ದರ ಮಾಹಿತಿ
ಮಾರುತಿ ರಿಟ್ಜ್ ಆಟೋಮ್ಯಾಟಿಕ್ ವೆರಿಯಂಟ್ ಮುಂಬೈ ಎಕ್ಸ್ ಶೋ ರೂಂ ದರ 6.43 ಲಕ್ಷ ರು.ಗಳಾಗಿವೆ. ಇದರ 4 ಸ್ಪೀಡ್ ಆಟೋಮ್ಯಾಟಿಕ್ ಬಾಕ್ಸ್ 87 ಪಿಎಸ್ ಉತ್ಪಾದಿಸಲಿದ್ದು, 1.2 ಲೀಟರ್ ಕೆ-ಸಿರೀಸ್ ಪೆಟ್ರೋಲ್ ಎಂಜಿನ್ ಹೊಂದಿದೆ.

ಮೈಲೇಜ್
ಮಾರುತಿಯ ಪ್ರಕಾರ ಆಟೋಮ್ಯಾಟಿಕ್ ರಿಟ್ಜ್ ಪ್ರತಿ ಲೀಟರ್‌ಗೆ ಗರಿಷ್ಠ 17.16 ಕೀ.ಮೀ ಮೈಲೇಜ್ ನೀಡಲಿದೆ. ಇದು ಇತರ ಮಾದರಿಗಳನ್ನು ಹೋಲಿಸಿದಾಗ ಉತ್ತಮ ಇಂಧನ ಕ್ಷಮತೆ ಹೊಂದಿದೆ.

ಹಾಗಿದ್ದರೆ ಬನ್ನಿ ಫೋಟೋ ಫೀಚರ್ ಮೂಲಕ ನೂತನ ರಿಟ್ಜ್ ಬಗ್ಗೆ ಹೆಚ್ಚು ತಿಳಿದುಕೊಳ್ಳೋಣ

ಆನಂದದಾಯಕ ಪಯಣದ ಆರಂಭ

ಆನಂದದಾಯಕ ಪಯಣದ ಆರಂಭ

ನಿಮ್ಮ ಆರಾಮದಾಯಕ ಪಯಣವನ್ನು ಗಮನದಲ್ಲಿಟ್ಟುಕೊಂಡು ನೂತನ ರಿಟ್ಜ್ ತಯಾರಿಸಲಾಗಿದೆ. ಯೂನಿಕ್ ಟಾಲ್ ಬಾಯ್ ಡಿಸೈನ್ ಹಾಗೂ ಇನ್ನಿತರ ಸುಧಾರಿತ ವೈಶಿಷ್ಟ್ಯಗಳು ಕಾರು ಚಾಲನೆ ವೇಳೆ ಹೆಚ್ಚು ಆನಂದದಾಯಕ ಭಾವನೆಗೆ ಕಾರಣವಾಗಲಿದೆ.

ನ್ಯೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್

ನ್ಯೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್

ನೂತನ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಫೀಚರ್ಸ್ ಕಾರಿನೊಳಗೆ ಹೆಚ್ಚು ಆಹ್ಲಾದಕರ ಹಾಗೂ ಸಂತೋಷದಾಯಕ ಭಾವನೆಗೆ ಕಾರಣವಾಗಲಿದೆ. ಹೆಚ್ಚು ಹೆಡ್ ರೂಂ ಹಾಗೂ ಲೆಗ್ ರೂಂಗಳು ಉತ್ತಮ ಪಯಣಕ್ಕೆ ನೆರವು ಮಾಡಲಿದೆ.

ನೂತನ ವಿವಿಟಿ ತಂತ್ರಜ್ಞಾನ

ನೂತನ ವಿವಿಟಿ ತಂತ್ರಜ್ಞಾನ

ವಿವಿಟಿ ನಿಯಂತ್ರಿತ ಕೆ ಸಿರೀಸ್ ಎಂಜಿನ್ ನೈಜ ಚಾಲನೆಗೆ ಪರಿಪೂರ್ಣವೆನಿಸಲಿದೆ. ಇದು ಗರಿಷ್ಠ ನಿರ್ವಹಣೆಯೊಂದಿಗೆ ಉತ್ತಮ ಮೈಲೇಜ್ ಹೊಂದಿದೆ.

ಹೊಸ ಫ್ರಂಟ್ ಡಿಸೈನ್

ಹೊಸ ಫ್ರಂಟ್ ಡಿಸೈನ್

ಫ್ರಂಟ್ ಗ್ರಿಲ್, ಬಂಪರ್, ಫಾಗ್ ಲ್ಯಾಂಪ್, ಬಾನೆಟ್, ಹೆಡ್‌ಲ್ಯಾಂಪ್ ಹೆಚ್ಚು ಆಕ್ರಣಮಕಾರಿ ಲುಕ್ ಹೊಂದಿದೆ. ಇದು ಹೊಸ ರಿಟ್ಜ್‌ಗೆ ಹೆಚ್ಚು ಆಹ್ಲಾದಕರ ಲುಕ್ ನೀಡುತ್ತದೆ.

ಫೀಚರ್ಸ್

ಫೀಚರ್ಸ್

ಟಾಲ್ ಬಾಯ್ ಡೈನಾಮಿಕ್ ಡಿಸೈನ್ (toll boy dynamic design)

ನಗುಮುಖದ ಫ್ರಂಟ್ ವಿನ್ಯಾಸ (smiling front design)

ನ್ಯೂ ಬಾಡಿ ಸೈಡ್ ಮೋಲ್ಡಿಂಗ್ (New Body Side Molding)

ನ್ಯೂ ಇಂಟೆಗ್ರೇಟಡ್ ರಿಯರ್ ಸ್ಪಾಯ್ಲರ್ (New Integrated Rear Spoiler)

ಬೂಮೆರಂಗ್ ಟೈಲ್ ಲ್ಯಾಂಪ್ (Boomerang Tail Lamps)

ಸುರಕ್ಷತೆ

ಸುರಕ್ಷತೆ

ಸುರಕ್ಷತೆಗೂ ಹೆಚ್ಚಿನ ಮಹತ್ವ ಕೊಡಲಾಗಿದೆ.

ಮಾರುತಿ ರಿಟ್ಜ್ ಆಟೋಮ್ಯಾಟಿಕ್

ರಿಟ್ಜ್ ಆಕರ್ಷಕ ಭಂಗಿ

ಮಾರುತಿ ರಿಟ್ಜ್ ಆಟೋಮ್ಯಾಟಿಕ್

ರಿಟ್ಜ್ ಆಕರ್ಷಕ ಭಂಗಿ

ಮಾರುತಿ ರಿಟ್ಜ್ ಆಟೋಮ್ಯಾಟಿಕ್

ರಿಟ್ಜ್ ಆಕರ್ಷಕ ಭಂಗಿ

ಮಾರುತಿ ರಿಟ್ಜ್ ಆಟೋಮ್ಯಾಟಿಕ್

ರಿಟ್ಜ್ ಆಕರ್ಷಕ ಭಂಗಿ

ಮಾರುತಿ ರಿಟ್ಜ್ ಆಟೋಮ್ಯಾಟಿಕ್

ರಿಟ್ಜ್ ಆಕರ್ಷಕ ಭಂಗಿ

ಮಾರುತಿ ರಿಟ್ಜ್ ಆಟೋಮ್ಯಾಟಿಕ್

ರಿಟ್ಜ್ ಆಕರ್ಷಕ ಭಂಗಿ

More from DriveSpark

Article Published On: Friday, January 4, 2013, 17:10 [IST]
English summary
Maruti Suzuki India Limited (MSIL) is offering the new Ritz with an automatic variant in a single trim priced at Rs 6.43 lakh ex-Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+