ಆಡಿ, ಬಿಎಂಡಬ್ಲ್ಯು ಹಾದಿ ಹಿಡಿ ಬೆಂಝ್

By Nagaraja

ಬಿಎಂಡಬ್ಲ್ಯು, ಆಡಿ ಐಷಾರಾಮಿ ಕಾರುಗಳ ಹಾದಿ ಹಿಡಿದಿರುವ ಜರ್ಮನಿಯ ಇನ್ನೊಂದು ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಹೊಸ ವರ್ಷದಲ್ಲಿ ಗ್ರಾಹಕರಿಗೆ ಬೆಲೆಯೇರಿಕೆ ಬಿಸಿ ಮುಟ್ಟಿಸಲಿದೆ.

ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಕಂಪನಿ ಪ್ರಕಾರ ತನ್ನೆಲ್ಲ ಮಾದರಿಗಳಿಗೆ ಶೇಕಡಾ 10ರಷ್ಟು ದರ ಏರಿಕೆಗೊಳಿಸಲಾಗುತ್ತಿದೆ. ಇದು ಹೊಸ ವರ್ಷದಲ್ಲಿ ಅನ್ವಯವಾಗಲಿದೆ ಎಂದಿದೆ.

Mercedes Benz to hike Prices

ನಿಮ್ಮ ಮಾಹಿತಿಗಾಗಿ, ಬಿಎಂಡಬ್ಲ್ಯು ಹಾಗೂ ಆಡಿ ಸಂಸ್ಥೆಗಳು ಇತ್ತೀಚೆಗಷ್ಟೇ ಬೆಲೆಯೇರಿಕೆ ಘೋಷಿಸಿದ್ದವು. ಇದರ ಬೆನ್ನಲ್ಲೇ ಬೆಂಝ್‌ನಿಂದಲೂ ಇದೇ ನಡೆ ಕಂಡುಬಂದಿದೆ.

ಭಾರತದಲ್ಲಿ ಲಭ್ಯವಿರುವ ಬೆಂಝ್ ಐಷಾರಾಮಿ ಕಾರುಗಳು: ಎ ಕ್ಲಾಸ್, ಬಿ ಕ್ಲಾಸ್, ಸೆಡಾನ್ ಸಿ ಕ್ಲಾಸ್, ಇ ಕ್ಲಾಸ್, ಎಸ್ ಕ್ಲಾಸ್, ಸ್ಪೋರ್ಟ್ಸ್ ಕಾರು ಎಸ್‌ಎಲ್‌ಎಸ್ ಎಎಂಜಿ.
ದರ ರೇಂಜ್: 22 ಲಕ್ಷ ರು.ಗಳಿಂದ 3 ಕೋಟಿ ರು. ವೆರೆಗೆ

More from DriveSpark

Article Published On: Friday, December 6, 2013, 14:11 [IST]
English summary
German luxury car maker Mercedes Benz said it will hike prices of its products across models by up to 10 per cent in India from next month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+