ಬೆಂಝ್ ಸಿಎಲ್‌ಇ45 ಎಎಂಜಿ ಇಮೇಜ್ ಲೀಕ್
ಮುಂಬರುವ ನ್ಯೂಯಾರ್ಕ್ ಆಟೋ ಶೋದಲ್ಲಿ ಜರ್ಮನಿಯ ಪ್ರತಿಷ್ಠಿತ ವಾಹನ ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್‌ನ ಹೊಸ ಆವೃತ್ತಿ ಅನಾವರಣಗೊಳ್ಳಬೇಕಾಗಿತ್ತು. ಆದರೆ ನ್ಯೂಯಾರ್ಕ್ ಪ್ರದರ್ಶನಕ್ಕೂ ಮುನ್ನ ಬೆಂಝ್ ಸಿಎಲ್‌ಎ45 ಎಎಂಜಿ ಐಷಾರಾಮಿ ಕಾರಿ ಇಮೇಜ್ ಲೀಕ್ ಆಗಿವೆ.
ನಿರೀಕ್ಷೆಯಂತೆಯೇ ಸಿಎಲ್‌ಇ45 ಎಎಂಜಿ ಅತ್ಯಾಕರ್ಷಕ ಲುಕ್ ಹೊಂದಿದ್ದು, ಉತ್ತಮ ವಿನ್ಯಾಸ ಪಡೆದುಕೊಂಡಿದೆ. ಪ್ರಸ್ತುತ ಕಾರು ಸ್ಪೋರ್ಟಿ ಇಂಟಿರಿಯರ್ ವಿನ್ಯಾಸ ಪಡೆದಿದೆ.
ಎ45 ರೀತಿಯಲ್ಲಿಯೇ ಸಿಎಲ್‌ಎ45 ಎಎಂಜಿ ಕೂಡಾ 2.0 ಲೀಟರ್ ಟರ್ಬೊಚಾರ್ಜ್ಡ್ ಎಂಜಿನ್‌ನಿಂದ ಆಗಮನವಾಗಲಿದ್ದು, 360 ಹಾರ್ಸ್ ಪವರ್ ಉತ್ಪಾದಿಸಲಿದೆ. ಹಾಗೆಯೇ ಸೆವೆನ್ ಸ್ಪೀಡ್ ಡ್ಯುಯಲ್ ಕ್ಲಚ್ ಸ್ಪೀಡ್‌ಶಿಫ್ಟ್ ಟ್ರಾನ್ಸ್‌ಮಿಷನ್ ಹಾಗೂ ಫೋರ್ ವೀಲ್ ಡ್ರೈವಿಂಗ್ ಪಡೆಯಲಿದೆ.
ಪ್ರಸ್ತುತ ಕಾರು 0-100 ಕೀ.ಮೀ ದೂರವನ್ನು ಕೇವಲ 4.6 ಸೆಕೆಂಡುಗಳಲ್ಲಿ ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಗರಿಷ್ಠ ಪ್ರತಿ ಗಂಟೆಗೆ 155 ಮೈಲ್ ಆಗಿದೆ.

ಮರ್ಸಿಡಿಸ್ ಸಿಎಲ್‌ಎ45 ಎಎಂಜಿ

ಮರ್ಸಿಡಿಸ್ ಸಿಎಲ್‌ಎ45 ಎಎಂಜಿ

ಮರ್ಸಿಡಿಸ್ ಸಿಎಲ್‌ಎ45 ಎಎಂಜಿ

ಮರ್ಸಿಡಿಸ್ ಸಿಎಲ್‌ಎ45 ಎಎಂಜಿ

ಮರ್ಸಿಡಿಸ್ ಸಿಎಲ್‌ಎ45 ಎಎಂಜಿ

ಮರ್ಸಿಡಿಸ್ ಸಿಎಲ್‌ಎ45 ಎಎಂಜಿ

ಮರ್ಸಿಡಿಸ್ ಸಿಎಲ್‌ಎ45 ಎಎಂಜಿ

ಮರ್ಸಿಡಿಸ್ ಸಿಎಲ್‌ಎ45 ಎಎಂಜಿ

ಮರ್ಸಿಡಿಸ್ ಸಿಎಲ್‌ಎ45 ಎಎಂಜಿ

ಮರ್ಸಿಡಿಸ್ ಸಿಎಲ್‌ಎ45 ಎಎಂಜಿ

ಮರ್ಸಿಡಿಸ್ ಸಿಎಲ್‌ಎ45 ಎಎಂಜಿ

ಮರ್ಸಿಡಿಸ್ ಸಿಎಲ್‌ಎ45 ಎಎಂಜಿ

ಮರ್ಸಿಡಿಸ್ ಸಿಎಲ್‌ಎ45 ಎಎಂಜಿ

ಮರ್ಸಿಡಿಸ್ ಸಿಎಲ್‌ಎ45 ಎಎಂಜಿ



Click it and Unblock the Notifications








