ಹ್ಯುಂಡೈ ಐ10 ಯುರೋಪ್ ವರ್ಷನ್ ಅನಾವರಣ

By Nagaraja

ಇತ್ತೀಚೆಗಷ್ಟೇ ಗ್ರಾಂಡ್ ಹ್ಯುಂಡೈ ಐ10 ಭಾರತದಲ್ಲಿ ಲಾಂಚ್ ಆಗಿತ್ತು. ಇನ್ನೊಂದೆಡೆ ಪ್ರಖ್ಯಾತ ಫ್ರಾಂಕ್ ಫರ್ಟ್ ಮೋಟಾರ್ ಶೋದಲ್ಲಿ ಐ10 ಯುರೋಪ್ ವರ್ಷನ್ ಅನಾವರಣಗೊಂಡಿದೆ.

ಸಂಪೂರ್ಣವಾಗಿಯೂ ಯುರೋಪ್‌ನಲ್ಲೇ ಅಭಿವೃದ್ಧಿಗೊಳಿಸಲಾಗಿರುವ ನೆಕ್ಸ್ಟ್ ಜನರೇಷನ್ ಐ10, ಯುರೋಪ್ ಮಾರುಕಟ್ಟೆಯಲ್ಲಿ ಮಾರಾಟಕ್ಕಿಳಿಯಲಿದೆ.


ಪ್ರಮುಖವಾಗಿಯೂ ಯುರೋಪ್ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ನೂತನ ಐ10 ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಹಿಂದಿನ ಆವೃತ್ತಿಯ ಕೊರತೆಗಳನ್ನು ನೀಗಿಸುವ ಪ್ರಯತ್ನ ಮಾಡಲಾಗಿದೆ.

ಮುಂದಿನ ಜನಾಂಗದ ಐ10 ಮೂಲಕ ಗ್ರಾಹಕರಿಗೆ ವಿಭಿನ್ನತೆಯ ಅನುಭವ ನೀಡಲಾಗುತ್ತದೆ ಎಂದು ಹ್ಯುಂಡೈ ತಿಳಿಸಿದೆ. ಹಾಗೆಯೇ ಯುರೋಪ್ ಗ್ರಾಹಕರ ಬದ್ಧತೆಯನ್ನು ಕಾಪಾಡಿಕೊಳ್ಳುವ ಪ್ರಯತ್ನ ಮಾಡಲಾಗಿದೆ.

More from DriveSpark

Article Published On: Thursday, September 12, 2013, 12:59 [IST]
English summary
Hyundai Motor is set to build on its success achieved in the A-segment with the New Generation i10, a model designed, engineered and manufactured in Europe, for European buyers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+