ನಿಸ್ಸಾನ್‌: ಹ್ಯಾಚ್‌ಬ್ಯಾಕ್ ಸೇರಿದಂತೆ 5 ಹೊಸ ಕಾರು ನಿರೀಕ್ಷಿಸಿ

By Nagaraja

ಅಮೆರಿಕ ಹಾಗೂ ಯುರೋಪ್ ಮಾರುಕಟ್ಟೆಗಳು ಆರ್ಥಿಕ ಹಿಂಜರಿತಕ್ಕೆ ಸಿಲುಕಿಕೊಂಡಿರುವ ಹಿನ್ನಲೆಯಲ್ಲಿ ಬಹುತೇಕ ಕಾರು ಮಾರುಕಟ್ಟೆಗಳು ಭಾರತದಂತಹ ಬೆಳೆದು ಬರುತ್ತಿರುವ ಮಾರ್ಕೆಟ್‌ಗಳನ್ನು ಗುರಿಯಾಗಿರಿಸಿಕೊಂಡಿದೆ.

ಇದರಂತೆ ಜಪಾನ್ ದೈತ್ಯ ವಾಹನ ತಯಾರಕ ಸಂಸ್ಥೆಯಾದ ನಿಸ್ಸಾನ್, ಭಾರತದಲ್ಲಿ ಹ್ಯಾಚ್‌ಬ್ಯಾಕ್ ಸೇರಿದಂತೆ ಐದು ನೂತನ ಕಾರುಗಳನ್ನು ಬಿಡುಗಡೆ ಮಾಡುವ ಬೃಹತ್ ಯೋಜನೆ ಹೊಂದಿದೆ.

ಪ್ರಮುಖವಾಗಿಯೂ ಕಡಿಮೆ ದರದ ದಟ್ಸನ್ ಆವೃತ್ತಿಯನ್ನು ಮತ್ತೆ ಬಿಡುಗಡೆಗೊಳಿಸಲು ಕಂಪನಿ ಗುರಿಯಿರಿಸಿಕೊಂಡಿದೆ. ಇದರಲ್ಲಿ ನಾಲ್ಕು ಲಕ್ಷ ಅಸುಪಾಸಿನಲ್ಲಿನ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಕಾರು ಕೂಡಾ ಸೇರಿವೆ.

ನಿಸ್ಸಾನ್ ಮೈಕ್ರಾ ಫ್ಲಾಟ್ ಫಾರ್ಮ್‌ನಲ್ಲಿ ಫೈವ್ ಡೋರ್ ಹ್ಯಾಚ್‌ಬ್ಯಾಕ್ ಕಾರು ನಿರ್ಮಾಣವಾಗಲಿದೆ. ಅಲ್ಲದೆ 2013 ಫೆಬ್ರವರಿ ತಿಂಗಳಲ್ಲಿ ಡಟ್ಸನ್ ಮಾದರಿಯ ಹೊಸ ಕಾರಿನ ರಹಸ್ಯ ಚಿತ್ರಣವನ್ನು ಬಿಡುಗಡೆಗೊಳಿಸಿತ್ತು. ಈ ಎಲ್ಲ ಬೆಳವಣಿಗಳು ಭವಿಷ್ಯದಲ್ಲಿ ತನ್ನ ನಿಕಟ ಸ್ಪರ್ಧಿಗಳ ಸವಾಲನ್ನು ಎದುರಿಸಲು ನಿಸ್ಸಾನ್‌ನೆ ನೆರವಾಗಲಿದೆ.

More from DriveSpark

Article Published On: Tuesday, May 21, 2013, 12:25 [IST]
English summary
Japanese carmaker Nissan's Datsun brand is reportedly planning to roll out 5 different car models including lowcast sub Rs 4 lakh hatchback for the Indian market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+