ಏಕ್ ದಿನ್ ಕಿ ಟ್ಯಾಕ್ಸಿ ಡ್ರೈವರ್ ಆದ ನಾರ್ವೆ ಪ್ರಧಾನ ಮಂತ್ರಿ

By Nagaraja

ಏಕ್ ದಿನ್ ಕಿ ಸುಲ್ತಾನ್ ಎಂಬ ರೀತಿಯಲ್ಲಿ ನಾರ್ವೆ ಪ್ರಧಾನ ಮಂತ್ರಿ ಒಂದು ದಿನದ ಟ್ಯಾಕ್ಸಿ ಚಾಲಕನಾದ ಘಟನೆ ವರದಿಯಾಗಿದೆ. ತಮ್ಮ ಕಾರ್ಯವೈಖರಿ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹಿಸಲು ನಾರ್ವೆ ಪ್ರಧಾನಿ ಜೆನ್ಸ್ ಸ್ಟೋಲ್ಟನ್‌ಬರ್ಗ್ ಇಂತಹದೊಂದು ವಿನೂತನ ಪ್ರಯೋಗ ನಡೆಸಿದ್ದಾರೆ.

ಟ್ಯಾಕ್ಸಿ ಡ್ರೈವರ್ ಸಮವಸ್ತ್ರ ಧರಿಸಿರುವ ನಾರ್ವೆ ಪ್ರಧಾನಿ ಮುಂಬರುವ ಚುನಾವಣೆ ಮೊದಲಾಗಿ ಜನರಿಂದ ಖುದ್ದಾಗಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಆದರೆ ಬಹುತೇಕ ಪ್ರಯಾಣಿಕರು ವೇಷಮರೆಸಿದ್ದ ಪ್ರಧಾನಿರನ್ನು ಗುರುತಿಸುವಲ್ಲಿ ಸಫಲರಾಗಿದ್ದಾರೆ.


ಇದೀಗ ನಾರ್ವೆ ಪ್ರಧಾನ ಮಂತ್ರಿಯವರು ತಮ್ಮ ವೀಡಿಯೋ ಚಿತ್ರಣವನ್ನು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಹಾಗೂ ಟ್ವಿಟರ್‌ಗಳಲ್ಲಿ ಪ್ರಕಟಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆನ್ಸ್, ಜನರಿಂದ ನೇರವಾಗಿ ಅಭಿಪ್ರಾಯ ಸಂಗ್ರಹಿಸುವ. ಇದಕ್ಕಾಗಿ ಟ್ಯಾಕ್ಸಿ ಚಾಲಕನ ವೇಷ ಧರಿಸಿರುವೆ ಎಂದಿದ್ದಾರೆ.

ಹಾಗಿದ್ದರೆ ಭಾರತದಂತಹ ಬೆಳೆದು ಬರುತ್ತಿರುವ ರಾಷ್ಟ್ರಗಳಲ್ಲಿ ಆಡಳಿತ ವೈಖರಿಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ನಮ್ಮ ರಾಜಕೀಯ ನಾಯಕರುಗಳಿಂದ ಇಂತಹ ಪ್ರಯೋಗಗಳನ್ನು ನಿರೀಕ್ಷಿಸಬಹುದೇ? ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...
<center><iframe width="600" height="450" src="//www.youtube.com/embed/bBXV-LXzeig" frameborder="0" allowfullscreen></iframe></center>

More from DriveSpark

Article Published On: Wednesday, August 14, 2013, 14:18 [IST]
English summary
In the video you will see Prime Minister of Norway Jens Stoltenberg, ferrying his countryman around, while listening to their views and concerns ahead of Norway’s legislative elections.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+