ಪ್ಲೇ ಬಾಯ್ ಕಾರ್ ಆಫ್ ದಿ ಇಯರ್ 2013- ಪೋರ್ಷೆ 911

By Nagaraja

ಅಮೆರಿಕದ ಜನಪ್ರಿಯ ಪುರುಷ ಮ್ಯಾಗಜಿನ್ ಆದ 'ಪ್ಲೇ ಬಾಯ್' ವರ್ಷದ ಕಾರು ಗೌರವಕ್ಕೆ 'ಪೋರ್ಷೆ 911' ಭಾಜನವಾಗಿದೆ. ಪ್ಲೇ ಬಾಯ್ ನಿಯತಕಾಲಿಕೆಯ ಡಿಸೆಂಬರ್ ಆವೃತ್ತಿಯಲ್ಲಿ ಇದನ್ನು ಪ್ರಕಟಿಸಲಾಗಿದೆ.

ಕಳೆದ ಕೆಲವು ವರ್ಷಗಳಿಂದ ಪ್ಲೇ ಬಾಯ್ ವರ್ಷದ ಕಾರು ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಸರ್ವಕಾಲಿಕ ಸ್ಪೋರ್ಟ್ಸ್ ಕಾರೆಂಬ ಹೆಗ್ಗಳಿಕೆಗೂ ಪೋರ್ಷೆ 911 ಪಾತ್ರವಾಗಿದೆ.

ಇದೇ ಸಂದರ್ಭದಲ್ಲಿ 2013 'ಹಾಟೆಸ್ಟ್ ರೋಡ್‌ಸ್ಟರ್' ಪ್ರಶಸ್ತಿಗೆ ಮರ್ಸಿಡಿಸ್ ಎಸ್‌ಎಲ್550 ಹಾಗೂ 'ಸ್ಲಿಕೆಸ್ಟ್ ಸ್ಪೋರ್ಟ್ಸ್ ಸೆಡಾನ್' ಪ್ರಶಸ್ತಿಗೆ ಬಿಎಂಡಬ್ಲ್ಯು ಎಂ5 ಕಾರು ಅರ್ಹವಾಗಿದೆ.

ಪೋರ್ಷೆ 911

ಪೋರ್ಷೆ 911

ಹಲವು ಕಾರುಗಳನ್ನು ಹಿಂದಿಕ್ಕಿರುವ ಪೋರ್ಷೆ 911 ಪ್ಲೇ ಬಾಯ್ ಆಫ್ ದಿ ಇಯರ್ ಕಾರು ಪ್ರಶಸ್ತಿಗೆ ಭಾಜನವಾಗಿದೆ.

ಪೋರ್ಷೆ 911

ಪೋರ್ಷೆ 911

ಪೋರ್ಷೆ 911 ಕಾರಿನ ಪ್ರಭಾವಿ ನಿರ್ವಹಣೆ, ಆಕರ್ಷಕ ವಿನ್ಯಾಸ ಹಾಗೂ ಜನಪ್ರಿಯತೆಗಾಗಿ ಹೆಸರುವಾಸಿಯಾಗಿದೆ.

ಬಿಎಂಡಬ್ಲ್ಯು ಎಂ5

ಬಿಎಂಡಬ್ಲ್ಯು ಎಂ5

ಪೋರ್ಷೆ ನಂತರದ ಸ್ಥಾನವನ್ನು ಬಿಎಂಡಬ್ಲ್ಯು ಎಂ5 ಕಾರು ಪಡೆದುಕೊಂಡಿದೆ. ಸ್ಲಿಕೆಸ್ಟ್ ಸ್ಪೋರ್ಟ್ಸ್ ಸೆಡಾನ್ (slickest sports sedan) ಪಟ್ಟಿಯಲ್ಲಿ ಬಿಎಂಡಬ್ಲ್ಯು ಎಂ5 ಗುರುತಿಸಿಕೊಂಡಿದೆ.

Cadillac ATS

Cadillac ATS

ಈ ಪಟ್ಟಿಯಲ್ಲಿ Cadillac ATS ಮೂರನೇ ಸ್ಥಾನ ಗೆದ್ದುಕೊಂಡಿದೆ.

ಮರ್ಸಿಡಿಸ್ ಬೆಂಝ್ ಎಸ್‌ಎಲ್ 550

ಮರ್ಸಿಡಿಸ್ ಬೆಂಝ್ ಎಸ್‌ಎಲ್ 550

ಹಾಟೆಸ್ಟ್ ರೋಡ್‌ಸ್ಟರ್ ಪ್ರಶಸ್ತಿಯನ್ನು ಮರ್ಸಿಡಿಸ್ ಬೆಂಝ್ ಎಸ್‌ಎಲ್ 550 ಗೆದ್ದುಕೊಂಡಿದೆ.

ಲ್ಯಾಂಡ್ ರೋವರ್ ರೇಂಜ್ ರೋವರ್

ಲ್ಯಾಂಡ್ ರೋವರ್ ರೇಂಜ್ ರೋವರ್

ಅತ್ಯುತ್ತಮ ಎಸ್‌ಯುವಿ ಕಾರು ಪ್ರಶಸ್ತಿಯನ್ನು ನೂತನ ಲ್ಯಾಂಡ್ ರೋವರ್ ರೇಂಜ್ ರೋವರ್ ಬಾಚಿಕೊಂಡಿದೆ.

ಹೊಂಡಾ ಫಿಟ್ ಇವಿ

ಹೊಂಡಾ ಫಿಟ್ ಇವಿ

ಪ್ಲೇ ಬಾಯ್ ಬೆಸ್ಟ್ ಎಲೆಕ್ಟ್ರಿಕ್ ವೆಹಿಕಲ್ ಪ್ರಶಸ್ತಿಗೆ ಹೊಂಡಾ ಫಿಟ್ ಇವಿ ಅರ್ಹವಾಗಿದೆ. ಹೊಂಡಾ ಫಿಟ್ ಇವಿ ಭಾರತದಲ್ಲಿ ಜಾಝ್ ಎಂದು ಅರಿಯಲ್ಪಡುತ್ತದೆ.

Audi A4 Quattro

Audi A4 Quattro

ಪ್ಲೇ ಬಾಯ್ ಆಫ್ ದಿ ಇಯರ್ 2013 ಸ್ಪರ್ಧೆಯಲ್ಲಿದ್ದ ಇತರ ಕಾರುಗಳತ್ತ ಒಂದು ನೋಟ

Chevrolet Camara ZL1

Chevrolet Camara ZL1

Shelby GT 500

Shelby GT 500

Mazda Speed 3

Mazda Speed 3

McLaren MP4 12C

McLaren MP4 12C

Porsche 911

Porsche 911

2013 PLay Boy Car Of The Year

More from DriveSpark

Article Published On: Tuesday, January 1, 2013, 16:49 [IST]
English summary
Playboy, the famous magazine for men has named the new Porsche 911 as its car of the year. It has also said the BMW M5 is the slickest sports sedan in the market. The 2013 Playboy car of the year was announced in Playboy's December issue
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+