ನಿಮ್ಮ ಮಕ್ಕಳಿಗೆ ಉತ್ತಮ ಉಡುಗೊರೆ ಪೋರ್ಷೆ ಪೆಡಲ್ ಕಾರು

By Nagaraja

ಕಳೆದ ದಿನವಷ್ಟೇ ಒಂದು ಕೋಟಿ ಬೆಳೆಬಾಳುವ ಕೆಮಾನ್ ಎಸ್ ಕಾರನ್ನು ದೇಶಕ್ಕೆ ಪರಿಚಯಿಸಿಕೊಟ್ಟಿದ್ದ ಪೋರ್ಷೆ ಇದಾದ ಬೆನ್ನಲ್ಲೇ ಚಿನ್ನರಿಗಾಗಿ ವಿಶೇಷ ಕಾರೊಂದನ್ನು ಪರಿಚಯಿಸಿದೆ. ಜಗತ್ತಿನ ಮುಂಚೂಣಿಯ ಕಾರು ತಯಾರಕ ಕಂಪನಿಗಳಿಗಳಲ್ಲಿ ಒಂದಾಗಿರುವ ಪೋರ್ಷೆ, ಮಕ್ಕಳಿಗಾಗಿ ಗೊ ಕಾರ್ಟ್ ಪೆಡಲ್ ಕಾರನ್ನು ಬಿಡುಗಡೆಗೊಳಿಸಿದೆ.

ಪೋರ್ಷೆ ಪೆಡಲ್ ಕಾರಿನ ದರ 900 ಅಮೆರಿಕನ್ ಡಾಲರ್ ಆಗಿದೆ. ಅಂದರೆ ಭಾರತೀಯ ರುಪಾಯಿ ಮೌಲ್ಯ ಪ್ರಕಾರ ಅಂದಾಜು 52,000 ರು.ಗಳಾಗಿರಲಿವೆ. ಇದನ್ನು ಪೋರ್ಷೆ ಇಂಟಲಿಜೆನ್ಸ್ ನಿರ್ವಹಣಾ ಡಿಸೈನ್ ಅಡಿಯಲ್ಲಿ ತಯಾರಿಸಲಾಗಿದೆ.

ಇದು ಹಗುರ ಭಾರವಾಗಿದ್ದು, ಕೇವಲ 25 ಕೆ.ಜಿ ಭಾರವನ್ನು ಹೊಂದಿದೆ. 5 ರಿಂದ 8 ವರ್ಷದ ಮಕ್ಕಳಿಗೆ ಹೆಚ್ಚು ಹೊಂದಿಕೆಯಾಗಲಿದೆ. ಇದರಲ್ಲಿ ಸ್ಪೋರ್ಟ್ಸ್ ಸೀಟ್, ಟ್ಯೂಬುಲರ್ ಸ್ಟೀಲ್ ಫ್ರೇಮ್, ಕಾಂಪೊಸಿಟ್ ರಿಮ್ ಹಾಗೂ ರಿಯರ್ ಬ್ರೇಕಿಂಗ್ ಸಿಸ್ಟಂ ಆಳವಡಿಸಲಾಗಿದೆ.

ಇನ್ನು ಮಕ್ಕಳಿಗೆ ಉಡುಗೊರೆ ನೀಡಲು ಬಯಸುವ ಹೆತ್ತರು ಪೋರ್ಷೆ ಗೊ ಕಾರ್ಟ್ ಪೆಡಲ್ ಕಾರನ್ನು ಆಯ್ಕೆ ಮಾಡಬಹುದಾಗಿದೆ. ಈ ಮೂಲಕ ಮಕ್ಕಳಿಗೆ ದುಬಾರಿ ಪೋರ್ಷೆ ಕಾರು ನೀಡಿರುವುದಾಗಿ ಹೆಮ್ಮೆಪಟ್ಟುಕೊಳ್ಳಬಹುದಾಗಿದೆ.

More from DriveSpark

Article Published On: Wednesday, June 19, 2013, 14:56 [IST]
English summary
Porsche launched its INR 1 Crore Cayman S sports car for India, but what if you prefer something less expensive, actually a lot less expensive, from the Porsche store for your kid? The product you are looking for would be the new go-kart that the Stuttgart based sports car maker has added to its inventory.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+