ಮಾರುತಿಯಿಂದ ಸ್ವಿಫ್ಟ್ ಸ್ಪೆಷಲ್ ಅಡಿಷನ್ ಅನಾವರಣ

By Nagaraja

ನೀವು ಸ್ವಿಫ್ಟ್ ಮಾಲಿಕರೇ ಅಥವಾ ಸ್ವಿಫ್ಟ್ ಅಭಿಮಾನಿಯೇ ಹಾಗಿದ್ದರೆ ನಾವಿಂದು ಹೇಳಲಿರುವ ವಿಚಾರ ನಿಮ್ಮನ್ನು ಖಂಡಿತ ಖುಷಿಪಡಿಸಲಿದೆ. ಯಾಕೆಂದರೆ ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಬಹುನಿರೀಕ್ಷಿತ ಸ್ಪೆಷಲ್ ಅಡಿಷನ್ ಸ್ವಿಫ್ಟ್ ಕಾರನ್ನು ಅನಾವರಣಗೊಳಿಸಿದೆ.

ಒಟ್ಟು ಎರಡು ಸ್ಪೆಷಲ್ ಅಡಿಷನ್ ಕಾರುಗಳನ್ನು ಬಿಡುಗಡೆಗೊಳಿಸಲಾಗಿದೆ. ಅವುಗಳೆಂದರೆ ಸ್ಪೋರ್ಟ್ಸ್ ಹಾಗೂ ರೆಗ್ಯೂಲರ್ ಸ್ವಿಫ್ಟ್ ಆಗಿದೆ. ಕೆಳಗಿನ ಚಿತ್ರದಲ್ಲಿ ತೋರಿಸಿರುವಂತೆಯೇ ಸ್ವಿಫ್ಟ್ ಸ್ಪೋರ್ಟ್ಸ್ ವರ್ಷನ್ ಎಸ್‌ಝಡ್-ಆರ್ ಎಂದು ಅರಿಯಲ್ಪಡಲಿದೆ.


ಪ್ರಸ್ತುತ ಕಾರಿನ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿಲ್ಲ. ಆದರೆ ಸ್ವಿಫ್ಟನ್ನು ನೀವು ಇಷ್ಟಪಡುವುದಾದರೆ ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜತೆ ಹಂಚಿಕೊಳ್ಳಬಹುದು.

ಸ್ಪೆಷಲ್ ಅಡಿಷನ್ ಸ್ವಿಫ್ಟ್ ಎಸ್‌ಝಡ್-ಆರ್ ಆವೃತ್ತಿ ನೈಸರ್ಗಿಕವಾಗಿ ಚೋಷಿತ 1.6 ಲೀಟರ್ ಪೆಟ್ರೋಲ್ ಎಂಜಿನ್ ನಿಯಂತ್ರಿಸಲ್ಪಡಲಿದ್ದು, 136 ಹಾರ್ಸ್ ಪವರ್ ಉತ್ಪಾದಿಸಲಿದೆ.

2013ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಆಟೋಸ್ಪೋರ್ಟ್ಸ್ ಈವೆಂಟ್‌ನಲ್ಲಿ ಮಾರುತಿ ಸ್ವಿಫ್ಟ್ ಸ್ಪೆಷಲ್ ಅಡಿಷನ್ ಅನಾವರಣಗೊಳ್ಳುವ ನಿರೀಕ್ಷೆಯಿದ್ದು, ಹೆಚ್ಚಿನ ಮಾಹಿತಿ ಲಭಿಸಲಿದೆ.

More from DriveSpark

Article Published On: Saturday, January 12, 2013, 15:46 [IST]
English summary
Suzuki has revealed two special edition Swifts one based on the Sport and the other based on the regular Swift. The image showcased here is a special edition based on the Swift Sport called the SZ-R
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+