ಗಿನ್ನೆಸ್ ಪುಟಕ್ಕೆ ವಿಶ್ವದ ಅಗ್ಗದ ಕಾರು ನ್ಯಾನೋ

By Nagaraja

ದೇಶದ ಮಧ್ಯಮ ವರ್ಗದ ಜನರ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಟಾಟಾ ಮೋಟಾರ್ಸ್‌ನ ಅತ್ಯಂತ ಜನಪ್ರಿಯ ನ್ಯಾನೋ ಕಾರು ಈಗಾಗಲೇ ಗಿನ್ನೆಸ್ ಪುಟ ಸೇರಿಕೊಂಡಿದೆ.

ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಲೇಟೆಸ್ಟ್ ಆವೃತ್ತಿಯಲ್ಲಿ ಜಗತ್ತಿನ ಅತಿ ಅಗ್ಗದ ನ್ಯಾನೋ ಕಾರು ಕಾಣಿಸಿಕೊಂಡಿದೆ. ಅತಿ ಕಡಿಮೆ ದರದಲ್ಲಿ ಕಾರು ಪರಿಚಯ ಮಾಡಿಕೊಟ್ಟಿರುವುದು ನ್ಯಾನೋ ಇಂತಹದೊಂದು ಸಾಧನೆಗೆ ಕಾರಣವಾಗಿದೆ.

ನಿಮ್ಮ ಮಾಹಿತಿಗಾಗಿ, ಟಾಟಾ ಮೋಟಾರ್ಸ್ ಎರಡು ದಿನಗಳ ಹಿಂದೆಯಷ್ಟೇ ಸಿಎನ್‌ಜಿ ವರ್ಷನ್ ಅನಾವರಣಗೊಳಿಸಿತ್ತು. ಇದರ ಜತೆಗೆ ಅಪ್‌ಗ್ರೇಡ್ ನ್ಯಾನೋ ವರ್ಷನ್ ಹಾಗೂ ಕೆಲವೊಂದು ಆಕರ್ಷಕ ಕಿಟ್‌ಗಳ ಪರಿಚಯ ಮಾಡಿತ್ತು.

ಹಾಗೆಯೇ ನಿಕಟ ಭವಿಷ್ಯದಲ್ಲಿ ನ್ಯಾನೋ ಡೀಸೆಲ್ ಕಾರುಗಳ ಆಗಮನವಾಗಲಿದೆ. ಇದು ತನ್ನ ಸಮೀಪದ ಎದುರಾಳಿಗಳ ಪೈಪೋಟಿ ಎದುರಿಸಲು ನೆರವಾಗಲಿದೆ.

More from DriveSpark

Article Published On: Saturday, June 22, 2013, 12:52 [IST]
English summary
The latest edition of the Guinness Book of World Records has been released in London, Tata Nano already in the list as the world's cheapest car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+