ಶೀಘ್ರದಲ್ಲೇ ಬರುತ್ತಿದೆ ಸ್ಕೋಡಾ ಲೆಜೆಂಡ್ ಕಾರು

By Nagaraja

ಸ್ಕೋಡಾ ಪಾಲಿಗೆ ಹಲವು ಸ್ಮರಣೀಯ ಕ್ಷಣಗಳನ್ನು ತಂದುಕೊಟ್ಟಿರುವ ಒಕ್ಟಾವಿಯಾ ಹೊಸ ಆವೃತ್ತಿಯು ಸದ್ಯದಲ್ಲೇ ದೇಶಕ್ಕೆ ಎಂಟ್ರಿ ಕೊಡಲಿದೆ. ಇದನ್ನು ಸ್ಕೋಡಾ ಇಂಡಿಯಾ ಖಚಿತಪಡಿಸಿದ್ದು, ಒಕ್ಟಾವಿಯಾ ಲೆಜೆಂಡ್ ಕಾರು ಶೀಘ್ರದಲ್ಲೇ ಭಾರತ ಪ್ರವೇಶಿಸಲಿದೆ ಎಂದಿದೆ.

ಫೋಕ್ಸ್‌ವ್ಯಾಗನ್‌ನ ಹೊಸತಾದ ಎಂಕ್ಯೂಬಿ ವೆರಿಯಬಲ್ ಫ್ಲ್ಯಾಟ್ ಫಾರ್ಮ್‌ನಲ್ಲಿ ನಿರ್ಮಾಣವಾಗಿರುವ ನೂತನ ಸ್ಕೋಡಾ ಒಕ್ಟಾವಿಯಾ ಮುಂಬರುವ ಶುಕ್ರವಾರದಂದು ಅಧಿಕೃತವಾಗಿ ಅನಾವರಣಗೊಳ್ಳಲಿದೆ. ನೂತನ ಒಕ್ಟಾವಿಯಾ ವರ್ಷನ್ 90 ಎಂಎಂ ಉದ್ದ, 45 ಎಂಎಂ ಅಗಲವಿರಲಿದೆ. ಅಂದರೆ ಲೌರಾ ಆವೃತ್ತಿಗಿಂತಲೂ ಹೆಚ್ಚು ಸ್ಥಳಾವಕಾಶವನ್ನು ಪಡೆಯಲಿದೆ.


ಇಂಟಿರಿಯರ್ ಭಾಗಗಳಲ್ಲಿ ಫಿಯೆಟ್ ಫಿನಿಶಿಂಗ್ ಟಚ್ ನೀಡಿರುವುದು ಹೆಚ್ಚು ಆಕರ್ಷಣೆಗೆ ಕಾರಣವಾಗಲಿದೆ. ಒಟ್ಟಾರೆಯಾಗಿ ಕಾರು ತಾಜಾ ವಿನ್ಯಾಸವನ್ನು ಪಡೆದುಕೊಂಡಿದ್ದು, 590 ಲೀಟರ್ ಬೂಟ್ ಸ್ಪೇಸ್ ಇರಲಿದೆ.

ಸುರಕ್ಷತೆಗೂ ಹೆಚ್ಚಿನ ಆದ್ಯತೆಗಳನ್ನು ಕೊಡಲಾಗಿದ್ದು, ಲೇನ್ ಅಸಿಸ್ಟಂಟ್, ಆಟೋಮ್ಯಾಟಿಕ್ ಬ್ರೇಕಿಂಗ್ ಸಿಸ್ಟಂ ಹಾಗೂ ಡಿಟೆಕ್ಷನ್ ಸಿಸ್ಟಂ ಜತೆಗೆ ಒಂಬತ್ತು ಏರ್ ಬ್ಯಾಗ್ ವ್ಯವಸ್ಥೆ ಇರಲಿದೆ.

More from DriveSpark

Article Published On: Tuesday, August 6, 2013, 12:33 [IST]
English summary
The Legend Is Coming Back- Skoda India has confirmed that the new Octavia will be officially unveiled this Friday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+