ಆಗಸ್ಟ್‌ನಲ್ಲಿ ಟೊಯೊಟಾ ಹೈಬ್ರಿಡ್ ಕಾರು ಎಂಟ್ರಿ

By Nagaraja

ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಗೆ ಟೊಯೆಟಾ ಹೈಬ್ರಿಡ್ ಕಾರು ಎಂಟ್ರಿ ಕೊಡುತ್ತಿರುವುದು ನಿಮಗೆಲ್ಲರಿಗೂ ತಿಳಿದ ವಿಚಾರ. ಅಂತೆಯೇ ಇದೀಗ ಅಧಿಕೃತಗೊಂಡಿದ್ದು, ಟೊಯೊಟಾ ಕ್ಯಾಮ್ರಿ ಸೆಡಾನ್ ಮುಂಬರುವ ಆಗಸ್ಟ್ ತಿಂಗಳಲ್ಲಿ ದೇಶಕ್ಕೆ ಪ್ರವೇಶ ಪಡೆಯಲಿದೆ.

ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ವರ್ಷನ್ ಕಾರು ಸ್ಥಳೀಯವಾಗಿ ಜೋಡಣೆಯಾಗಲಿದೆ. ಹಾಗಿದ್ದರೂ ಪೆಟ್ರೋಲ್ ಕ್ಯಾಮ್ರಿಗೆ ಹೋಲಿಸಿದರೆ ಸ್ವಲ್ಪ ದುಬಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು 2.5 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 640 ವಾಟ್‌ನ ಎಲೆಕ್ಟ್ರಿಕ್ ಮೋಟಾರ್ ಕೂಡಾ ಇರಲಿದೆ.

ಸಹಜವಾಗಿಯೇ ಪೆಟ್ರೋಲ್ ಆವೃತ್ತಿಗೆ ಹೋಲಿಸಿದರೆ ಟೊಯೆಟಾ ಕ್ಯಾಮ್ರಿ ಹೈಬ್ರಿಡ್ ಹೆಚ್ಚು ಭಾರವಿರಲಿದೆ. ಹಾಗೆಯೇ ದರವು ಸ್ವಲ್ಪ ದುಬಾರಿಯಾಗಿರುವುದರಿಂದ ಪ್ರೀಮಿಯಂ ಸೌಲಭ್ಯ ಲಭ್ಯವಿರುವ ನಿರೀಕ್ಷೆಯಿದೆ.

ಪ್ರಸ್ತುತ ಪ್ರತಿ ತಿಂಗಳು 20ರಿಂದ 25 ಕ್ಯಾಮ್ರಿ ಹೈಬ್ರಿಡ್ ಕಾರುಗಳನ್ನು ಮಾರಾಟ ಮಾಡುವುದು ಟೊಯೊಟಾ ಗುರಿಯಾಗಿದೆ. ಅಷ್ಟಕ್ಕೂ ಕ್ಯಾಮ್ರಿ ಹೇಗೆ ಮೋಡಿ ಮಾಡಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.

More from DriveSpark

Article Published On: Thursday, June 13, 2013, 14:18 [IST]
English summary
Toyota's plan to introduce new hybrid models for the Indian market is well known. This includes a Hybrid version of the Camry sedan. According to Report, that day will come sooner than expected, in August.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+