ಸಣ್ಣ ಕಾರು, ಕಾಂಪಾಕ್ಟ್ ಎಸ್‌ಯುವಿ ಲಾಂಚ್ ಮಾಡಲಿರುವ ಟೊಯೊಟಾ

By Nagaraja

ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯನ್ನು ಟಾರ್ಗೆಟ್ ಮಾಡುತ್ತಿರುವ ವಿಶ್ವ ದರ್ಜೆಯ ಕಂಪನಿಗಳು ದೇಶದ ಮಧ್ಯಮ ವರ್ಗದ ಕಾರು ಖರೀದಿ ಗ್ರಾಹಕರನ್ನು ಗುರಿಯಾಗಿರಿಸಿಕೊಂಡಿದೆ.

ಈ ನಿಟ್ಟಿನಲ್ಲಿ ಚಿಂತನೆ ನಡೆಸಿರುವ ಟೊಯೊಟಾ ಸಂಸ್ಥೆಯು ಸದ್ಯದಲ್ಲೇ ಸಣ್ಣ ಹಾಗೂ ಕಾಂಪಾಕ್ಟ್ ಎಸ್‌ಯುವಿ ಕಾರುಗಳನ್ನು ಲಾಂಚ್ ಮಾಡುವ ಯೋಜನೆ ಹೊಂದಿದೆ.

ಹಾಗಿದ್ದರೂ ಸರಕಾರದ ಯೋಜನೆಗಳ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳುವ ನಿಟ್ಟಿನಲ್ಲಿ ಕಾದಿರುವಿಕೆಯ ತಂತ್ರಕ್ಕೆ ಮುಂದಾಗುತ್ತಿದೆ. ಸರಕಾರದ ನಿಯಮ ಅರಿತ ಮೇಲೆ ನೂತನ ಡೀಸೆಲ್ ಎಂಜಿನ್ ಘಟಕ ಸ್ಥಾಪನೆ ಹಾಗೂ ಹೈಬ್ರಿಡ್ ವಾಹನಗಳ ಬಗ್ಗೆ ಟೊಯೊಟಾ ಸ್ಪಷ್ಟ ನಿಲುವು ಪಡೆಯಲಿದೆ.

ಸಣ್ಣ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಭಾರತದಲ್ಲಿ ಭಾರಿ ಬೇಡಿಕೆಯಿದೆ. ಇದರಂತೆ ಮಾರುಕಟ್ಟೆಯಲ್ಲಿ ಸ್ಮರ್ಧಾತ್ಮಕ ದರಗಳೊಂದಿಗೆ ಹೊಸ ಆವೃತ್ತಿಗಳನ್ನು ಬಿಡುಗಡೆ ಮಾಡಲು ಟೊಯೊಟಾ ಯೋಜನೆ ಹೊಂದಿದೆ.

More from DriveSpark

Article Published On: Friday, May 24, 2013, 12:02 [IST]
English summary
Japanese car maker Toyota is planning to launch more small cars and compact SUV's in Indian market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+