ಫೋಕ್ಸ್‌ವ್ಯಾಗನ್ ಅಪ್ ಕಾಂಪಾಕ್ಟ್ ಸೆಡಾನ್ ಭಾರತಕ್ಕೆ?

By Nagaraja

ಹೆಚ್ಚುವರಿ ತೆರಿಗೆ ಹೊರೆಯಿಂದ ವಿನಾಯಿತಿ ಪಡೆದುಕೊಳ್ಳಲು ಕಾಂಪಾಕ್ಟ್ ಸೆಡಾನ್ ಕಾರುಗಳ ನಿರ್ಮಾಣ ಮಾಡುವುದು ಸರಿಯಾದ ಆಯ್ಕೆಯಾಗಿರುತ್ತದೆ. ಇದು ಫೋರ್ ಸಬ್ ಮೀಟರ್ ಉದ್ದ ಪರಿಮಿತಿಯೊಳಗೆ ಆಗಮನವಾಗುವುದರೊಂದಿಗೆ ಸ್ಮರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ನೆರವಾಗುತ್ತದೆ.|

ವಾಹನೋದ್ಯಮದ ಕ್ಷಣಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ...

ನಾಲ್ಕು ಈಗಾಗಲೇ ಟಾಟಾ ಮೋಟಾರ್ಸ್ ಇಂಡಿಗೊ ಇಸಿಎಸ್ ಮೂಲಕ ಕಾಂಪಾಕ್ಟ್ ಸೆಡಾನ್ ಕಾರುಗಳ ಬಗ್ಗೆ ಹತ್ತಿರವಾಗಿದ್ದೇವೆ. ಇದಕ್ಕೆ ಹೋಂಡಾ ಅಮೇಜ್ ಮತ್ತು ಮಾರುತಿ ಡಿಜೈರ್ ಕೂಡಾ ಸೇರಿಕೊಂಡಿದೆ.

Volkswagen Up

ಇದೀಗ ಈ ಪಟ್ಟಿಗೊಂದು ಹೊಸತೊಂದು ಸೇರ್ಪಡೆಯಾಗಲಿದೆ. ಹೌದು, ಫೋಕ್ಸ್‌ವ್ಯಾಗನ್ ಭಾರತಕ್ಕಾಗಿ ಸಬ್ ಫೋರ್ ಮೀಟರ್ ಕಾರೊಂದನ್ನು ಪರಿಚಯಿಸುವ ಯೋಜನೆಯಲ್ಲಿದೆ. ಫೋಕ್ಸ್‌ವ್ಯಾಗನ್ ಅಪ್ ಕಾಂಪಾಕ್ಟ್ ಸೆಡಾನ್ ಕಾರು ಎಲ್ಲ ಅರ್ಥದಲ್ಲಿಯೂ ಜನರ ಬೇಡಿಕೆಗಳನ್ನು ಈಡೇರಿಸಲು ಸಕ್ಷಮವಾಗಿರಲಿದೆ. ಪಿಕ್ಯೂ12 ಫ್ಲ್ಯಾಟ್‌ಫಾರ್ಮ್‌ನಲ್ಲಿ ಇದು ನಿರ್ಮಾಣವಾಗಲಿದೆ.

ಒಂದು ವೇಳೆ ಇದು ಅಪ್ ಎಂದು ಹೆಸರಿಸಿಕೊಳ್ಳದಿದ್ದರೂ ಫೋಕ್ಸ್‌ವ್ಯಾಗನ್ ಟೈಗೂನ್ ತಲಹದಿಯಲ್ಲಿ ನೂತನ ಕಾರು ನಿರ್ಮಾಣವಾಗುವ ಸಾಧ್ಯತೆಯಿದೆ. ಇದರಲ್ಲಿ 1.5 ಲೀಟರ್ ಟರ್ಬೊ ಡೀಸೆಲ್ ಹಾಗೂ 1.0 ಲೀಟರ್ ಟಿಎಸ್‌ಐ ಎಂಜಿನ್ ಬಳಕೆಯಾದರೂ ಅಚ್ಚರಿಯೇನಿಲ್ಲ.

More from DriveSpark

Article Published On: Monday, November 18, 2013, 12:54 [IST]
English summary
Inspired by the allure of high volume sales of compact sedans in India VW is reportedly considering developing a sub-4 meter sedan of its own.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+