2014 ಬಿಎಂಡಬ್ಲ್ಯು 4 ಸಿರೀಸ್ ಲಗ್ಷುರಿ ಕಾರು ಮೋಡಿ
ಐಷಾರಾಮಿ ಕಾರು ಪ್ರಿಯರಿಗೊಂದು ಸಂತಸದ ಸುದ್ದಿಯಿದ್ದು, ನೂತನ 2014 ಬಿಎಂಡಬ್ಲ್ಯು 4 ಸಿರೀಸ್ ಕೂಪೆ ಕಾರು ಅನಾವರಣಗೊಂಡಿದೆ. ಇದು ಬದಿಗೆ ಸರಿಸಲ್ಪಡುವ ಬಿಎಂಡಬ್ಲ್ಯು 3 ಸಿರೀಸ್ ಕಾರನ್ನು ಸ್ಥಳಾಂತರಿಸಲಿದೆ.
ಅಮೆರಿಕದಲ್ಲಿ ಬಿಡುಗಡೆಯಾಗಲಿರುವ ಬಿಎಂಡಬ್ಲ್ಯು 4 ಸಿರೀಸ್ ಕೂಪೆ ಕಾರಿನ ವೈಶಿಷ್ಟ್ಯಗಳು ಹೊರಬಂದಿವೆ. ಇದು ನ್ಯೂ ಜನರೇಷನ್ ಬಿಎಂಡಬ್ಲ್ಯು ವಿನ್ಯಾಸ ಪಡೆದುಕೊಂಡಿದೆ.
428ಐ ಹಾಗೂ 435ಐ ಮಾಡೆಲ್‌ಗಳಲ್ಲಿ 2014 ಬಿಎಂಡಬ್ಲ್ಯು 4 ಸಿರೀಸ್ ಕೂಪೆ ಲಗ್ಷುರಿ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ಇವುಗಳು ಅನುಕ್ರಮವಾಗಿ 2.0 ಲೀಟರ್ ಇನ್‌ಲೈನ್ ಫೋರ್ ಹಾಗೂ 3.0 ಲೀಟರ್ ಇನ್‌ಲೈನ್ ಸಿಕ್ಸ್ ಸಿಲಿಂಡರ್ ಎಂಜಿನ್ ಪೆಡೆದುಕೊಳ್ಳಲಿದೆ. ಹಾಗೆಯೇ ಎಕ್ಸ್ ಡ್ರೈವ್ ಆಲ್ ವೀಲ್ ಡ್ರೈವ್ ಸಿಸ್ಟಂ ಕೂಡಾ ಇರಲಿದೆ. ಇದರ 2.0 ಲೀಟರ್ ಎಂಜಿನ್ 240 ಅಶ್ವಶಕ್ತಿ ಉತ್ಪಾದಿಸಲಿದೆ. ವರ್ಷನ್ ಹಾಗೂ ದರ ಮಾಹಿತಿಗಾಗಿ ಫೋಟೊ ಫೀಚರ್ ಕ್ಲಿಕ್ಕಿಸಿರಿ...

ನೂತನ 2014 ಬಿಎಂಡಬ್ಲ್ಯು 4 ಸಿರೀಸ್ ಕೂಪೆ ಕಾರು ಸ್ಪೋರ್ಟ್ ಹಾಗೂ ಲಗ್ಷುರಿ ಎಂ ಸ್ಪೋರ್ಟ್ ವರ್ಷನ್‌ಗಳಲ್ಲಿ ಲಭ್ಯವಿರಲಿದೆ.

ದರ ಮಾಹಿತಿ
428ಐ ಕೂಪೆ: 41,425 ಅಮೆರಿಕನ್ ಡಾಲರ್

428ಐ ಎಕ್ಸ್ ಡ್ರೈವ್: 46,925 ಅಮೆರಿಕನ್ ಡಾಲರ್

ದರ ಮಾಹಿತಿ
435ಐ: 43,425 ಅಮೆರಿಕನ್ ಡಾಲರ್

ದರ ಮಾಹಿತಿ
435ಐ ಎಕ್ಸ್ ಡ್ರೈವ್: 48,925 ಅಮೆರಿಕನ್ ಡಾಲರ್

ದರ ಮಾಹಿತಿ
ಅಂದರೆ 2014 ಬಿಎಂಡಬ್ಲ್ಯು 4 ಸಿರೀಸ್ ಕೂಪೆ ಕಾರುಗಳು 25 ಲಕ್ಷದಿಂದ ಆರಂಭವಾಗಿ 30 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ. ಆದರೆ ಭಾರತ ಪ್ರವೇಶ ಪಡೆಯುವಾಗ ಇನ್ನು ಸ್ವಲ್ಪ ದುಬಾರಿಯಾಗುವ ಸಾಧ್ಯತೆಗಳಿವೆ.

2014 ಬಿಎಂಡಬ್ಲ್ಯು 4 ಸಿರೀಸ್ ಕೂಪೆ

2014 ಬಿಎಂಡಬ್ಲ್ಯು 4 ಸಿರೀಸ್ ಕೂಪೆ

2014 ಬಿಎಂಡಬ್ಲ್ಯು 4 ಸಿರೀಸ್ ಕೂಪೆ

2014 ಬಿಎಂಡಬ್ಲ್ಯು 4 ಸಿರೀಸ್ ಕೂಪೆ



Click it and Unblock the Notifications








