2014 ಹೋಂಡಾ ಸಿಟಿ ಕಾಯುವಿಕೆ ಅವಧಿ ವೃದ್ಧಿ

By Nagaraja

ನೀವು ಹೋಂಡಾ ಸಿಟಿ ಖರೀದಿಸಿಕೊಳ್ಳಲು ಯೋಜನೆ ಹಾಕಿಕೊಂಡಿದ್ದೀರಾ? ಅಥವಾ ಈಗಾಗಲೇ ಬುಕ್ಕಿಂಗ್ ಮಾಡಿಕೊಂಡಿದ್ದೀರಾ? ಅಂದರೆ ಈ ಬಹುನಿರೀಕ್ಷಿತ ಕಾರಿನ ಆಗಮನಕ್ಕಾಗಿ ಇನ್ನು ಸ್ವಲ್ಪ ಸಮಯ ಕಾಯಬೇಕಾಗಿದೆ.

ನಿಮ್ಮ ಮಾಹಿತಿಗಾಗಿ ಇತ್ತೀಚೆಗಷ್ಟೇ ಹೋಂಡಾ ಸಿಟಿ ಸೆಡಾನ್ ಕಾರನ್ನು ಜಪಾನ್‌ನ ಈ ದೈತ್ಯ ವಾಹನ ತಯಾರಕ ಸಂಸ್ಥೆಯು ಲಾಂಚ್ ಮಾಡಿತ್ತು. ಪ್ರಸ್ತುತ ಕಾರು ಪೆಟ್ರೋಲ್ ಸೇರಿದಂತೆ ಡೀಸೆಲ್ ವೆರಿಯಂಟ್‌ಗಳಲ್ಲೂ ಲಭ್ಯವಿದೆ.

2014 Honda City

ಗ್ರಾಹಕರ ಬೇಡಿಕೆಯನ್ನು ಮುಟ್ಟಲು ವಿಫಲವಾಗಿರುವುದೇ ಹೋಂಡಾ ಸಿಟಿಗೆ ಕಾಯುವಿಕೆ ಅವಧಿ ಹೆಚ್ಚಾಗಲು ಕಾರಣವಾಗಿದೆ. ನಾಲ್ಕು ತಿಂಗಳ ಹಿಂದೆ ಲಾಂಚ್ ಕಂಡಿದ್ದ ಹೋಂಡಾ ಸಿಟಿ ಈ ವರೆಗೆ 30,959 ಯುನಿಟ್‌ಗಳನ್ನು ಗ್ರಾಹಕರಿಗೆ ಹಸ್ತಾಂತರಿಸಿದೆ.

ಸದ್ಯ ನಾಲ್ಕು ತಿಂಗಳಿಗೂ ಹೆಚ್ಚು ಸಮಯ ಕಾಯುವಿಕೆ ಅವಧಿ ವಿಸ್ತರಣೆಯಾಗಿದೆ. ಇದರಿಂದಾಗಿ ಪರಿಸ್ಥಿತಿ ನಿಭಾಯಿಸಲು ಮುಂದಾಗಿರುವ ಸಂಸ್ಥೆಯು, ಅಮೇಜ್ ನಿರ್ಮಾಣ ಸಾಮರ್ಥ್ಯ ಕುಂಠಿತಗೊಳಿಸಿ ಸಿಟಿ ಕಾರಿಗೆ ಹೆಚ್ಚಿನ ಆದ್ಯತೆ ಕೊಡುತ್ತಿದೆ.

More from DriveSpark

Article Published On: Tuesday, May 13, 2014, 15:33 [IST]
English summary
Honda recently launched the latest version of their 2014 Honda City. The Japanese automobile giant now offers the vehicle in a diesel variant too. This has catapulted the sales as well as bookings of the latest model.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+