ನಿರೀಕ್ಷಿಸಿ 2016 ಬೆಂಟ್ಲಿ ಹೈಬ್ರಿಡ್ ಎಸ್‌ಯುವಿ

By Nagaraja

ಶಕ್ತಿಶಾಲಿ ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ನಿರ್ಮಿಸುವುದರಲ್ಲಿ ಬೆಂಟ್ಲಿ ಮಗ್ನವಾಗಿದೆ. ಪ್ರಸ್ತುತ 2016 ಬೆಂಟ್ಲಿ ಎಸ್‌ಯುವಿ, ಪೋರ್ಷೆ ಕೆಯೆನ್ನೆ ಮತ್ತು ರೇಂಜ್ ರೋವರ್ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.

ಕಂಪನಿಯ ಪ್ರಕಾರ, ಬೆಂಟ್ಲಿ ಎಸ್‌ಯುವಿ ತನ್ನೆಲ್ಲ ನಿಕಟ ಪ್ರತಿಸ್ಪರ್ಧಿಗಿಂತಲೂ ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಅಂದ ಹಾಗೆ 2016 ಎಸ್‌ಯುವಿ ಕಾರನ್ನು ಹೈಬ್ರಿಡ್ ಆಯ್ಕೆಯಲ್ಲೂ ಬಿಡುಗಡೆ ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ.

2016 Bentley SUV

ಇದರಂತೆ ಬೆಂಟ್ಲಿಯ ಮೊದಲ ಹೈಬ್ರಿಡ್ ಎಸ್‌ಯುವಿ ಜಾಗತಿಕ ಪ್ರದರ್ಶನ ಕಾಣಲಿದೆ. ಇದು ಪ್ರೀಮಿಯಂ ಪಡೆದುಕೊಳ್ಳಿಲಿದ್ದು, ಎಲ್ಲ ವಿಭಾಗದಿಂದಲೂ ಆಕರ್ಷಕವಾಗಿರಲಿದೆ.

ಕಾರಿನ ಹಿಂದುಗಡೆ ವಿಶಿಷ್ಟ ರೀತಿಯ ವಿನ್ಯಾಸ ಪ್ರದಾನ ಮಾಡುವಲ್ಲಿ ಬೆಂಟ್ಲಿ ಯಶ ಕಂಡಿದೆ. ಹಾಗೆಯೇ ಇಂಟಿರಿಯರ್ ಭಾಗಗಳು ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿರಲಿದೆ.

More from DriveSpark

Article Published On: Wednesday, February 26, 2014, 14:37 [IST]
English summary
Bentley is working hard on developing its new SUV for 2016. The SUV is expected to cost $2,00,000 competing against likes of Porsche Cayenne and Range Rover. Bentley promises their SUV will be more luxurious than anything on offer currently.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+