ಆಡಿ, ಬೆಂಝ್ ಮಾರಾಟವನ್ನು ಹಿಮ್ಮೆಟ್ಟಿಸಿದ ಬಿಎಂಡಬ್ಲ್ಯು

By Nagaraja

ಎಲ್ಲ ಮೂರು ಸಂಸ್ಥೆಗಳು ಜರ್ಮನಿ ಮೂಲದವರಾಗಿರಬಹುದು. ಆದರೆ ಮಾರಾಟ ವಿಚಾರದಲ್ಲಿ ಸದಾ ಒಂದಕ್ಕಿಂತ ಒಂದು ಮೇಲುಗೈ ಸಾಧಿಸುವ ಪ್ರಯತ್ನ ನಡೆಯುತ್ತಲೇ ಇದೆ.

ಇದೇ ಕಾರಣಕ್ಕಾಗಿ ಮರ್ಡಿಡಿಸ್ ಬೆಂಝ್, ಬಿಎಂಡಬ್ಲ್ಯು ಮತ್ತು ಆಡಿ ಐಷಾರಾಮಿ ಕಾರು ತಯಾರಕ ಸಂಸ್ಥೆಗಳ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ.

BMW

ಆದರೆ ಸತತ 10ನೇ ಬಾರಿಯೂ ಜಾಗತಿಕ ಮಾರಾಟ ಅಂಕಿಅಂಶದಲ್ಲಿ ಆಡಿ ಮತ್ತು ಬೆಂಝ್ ಹಿಂದಿಕ್ಕುವತ್ತು ಬಿಎಂಡಬ್ಲ್ಯು ದಿಟ್ಟ ಹೆಜ್ಜೆಯನ್ನಿದೆ. ಈ ಮೂಲಕ ಯುರೋಪ್‌ ಹೊರ ಭಾಗದಲ್ಲೂ ತನ್ನ ಬೇಡಿಕೆಯನ್ನು ಕಾಯ್ದುಕೊಂಡಿದೆ.

2014 ಸಾಲಿನಲ್ಲಿ ಈ ವರೆಗೆ ಅಂದರೆ ಮೊದಲ ಒಂಬತ್ತು ತಿಂಗಳಲ್ಲಿ ಬಿಎಂಡಬ್ಲ್ಯು ಶೇಕಡಾ 9.1 ರಷ್ಟು ಮಾರಾಟ ಏರಿಕೆ (1.32 ದಶಲಕ್ಷ) ದಾಖಲಿಸಿದೆ. ಅಲ್ಲದೆ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲೂ ಇದೇ ಪ್ರದರ್ಶನ ಮುಂದುವರಿಸುವ ಸಾಧ್ಯತೆಯಿದೆ ಎಂದು ಆಟೋ ವಲಯಗಳು ತಿಳಿಸಿದೆ.

More from DriveSpark

Article Published On: Tuesday, October 14, 2014, 8:03 [IST]
English summary
BMW beats Audi, Mercedes Benz sales in tight competition.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+