ಬಿಎಂಡಬ್ಲ್ಯು ಡೈಮ್ಲರ್‌ನಿಂದ ವೈರ್‌ಲೆಸ್ ಕಾರು ಚಾರ್ಜಿಂಗ್ ತಂತ್ರಜ್ಞಾನ

By Nagaraja

ಜರ್ಮನಿಯ ಎರಡು ಪ್ರಖ್ಯಾತ ವಾಹನ ತಯಾರಕ ಸಂಸ್ಥೆಗಳಾದ ಬಿಎಂಡಬ್ಲ್ಯು ಮತ್ತು ಡೈಮ್ಲರ್ ಹೊಸತಾದ ವೈರ್‌ಲೆಸ್ ಕಾರ್ ಚಾರ್ಜಿಂಗ್ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಪರಸ್ಪರ ಕೈಜೋಡಿಸಲಿದೆ.

ಇದರಿಂದ ಪ್ರಮುಖವಾಗಿ ವಿದ್ಯುತ್ ಚಾಲಿತ ವಾಹನಗಳ ಮಾಲಿಕರಿಗೆ ಪ್ರಯೋಜನವಾಗಲಿದ್ದು, ವೈರ್ ಇಲ್ಲದೆಯೇ ವಾಹನ ಚಾರ್ಜ್ ಮಾಡಲು ಸಹಕಾರಿಯಾಗಲಿದೆ.

BMW

ಪ್ರಸ್ತುತ ತಂತ್ರಜ್ಞಾನವು ಈಗ ಅಭಿವೃದ್ಧಿ ಹಂತದಲ್ಲಿದ್ದು, ನಿಕಟ ಭವಿಷ್ಯದಲ್ಲಿ ಜಗತ್ತಿಗೆ ಪರಿಚಯವಾಗುವ ನಂಬಿಕೆಯಿದೆ. ಬಿಎಂಡಬ್ಲ್ಯು ಸಂಸ್ಥೆಯ ಪ್ರಕಾರ, ಬಹುಬೇಡಿಕೆಯ ಐ8 ಇದೇ ತಂತ್ರಜ್ಞಾನದಲ್ಲಿ ಜಾರ್ಜ್ ಆಗಲಿದೆ.

ನೂತನ ವೈರ್‌ಲೆಸ್ ತಂತ್ರಜ್ಞಾನದಲ್ಲಿ ಪರ್ಯಾಯ ಕಾಂತೀಯ ಕ್ಷೇತ್ರ ರೂಪಿಸುವ ಮೂಲಕ ವಿದ್ಯುತ್ ರವಾನಿಸಲಾಗುವುದು. ಇದಕ್ಕಾಗಿ ಎರಡು ಕಾಯಿಲ್‌ಗಳ ಅಗತ್ಯವಿರುತ್ತದೆ. ಒಂದು ಕಾರಿನೊಳಗೂ ಇನ್ನೊಂದು ಪಾರ್ಕಿಂಗ್ ಜಾಗದಲ್ಲಿ ಇರಿಸಲಾಗುವುದು.

ಬಿಎಂಡಬ್ಲ್ಯು ಸಂಸ್ಥೆಯ ಪ್ರಕಾರ 3.6 ಕೆಡಬ್ಲ್ಯು ಎಲೆಕ್ಟ್ರಿಕ್ ರವಾನಿಸಲು ಯೋಜನೆ ಶೇಕಡಾ 90ರಷ್ಟು ಯಶ ಕಂಡಿದೆ ಎಂದಿದೆ.

More from DriveSpark

Article Published On: Tuesday, July 15, 2014, 18:02 [IST]
English summary
German luxury car manufacturer BMW will join hands with Daimler to develop a wireless car charging technology. The new technology by the German duo will enable electric car owners to charge their vehicles without messy cables.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+