ಹೊಸ ಮಹೀಂದ್ರ ಸ್ಕಾರ್ಪಿಯೊವನ್ನು ಸ್ನಾಪ್‌ಡೀಲ್‌ನಲ್ಲಿ ಬುಕ್ ಮಾಡಿ

By Nagaraja

ಇದೀಗ ಎಲ್ಲವೂ ಆನ್‌ಲೈನ್ ಮಾರಾಟ ಜಾಲ. ನಿಮಗೆ ಯಾವುದೇ ವಸ್ತುಗಳು ಬೇಕಿದ್ದರೂ ಆನ್‌ಲೈನ್‌ಗೊಮ್ಮೆ ಭೇಟಿ ಕೊಟ್ಟರೆ ಸಾಕು; ಕ್ಷಣಮಾತ್ರದಲ್ಲಿ ಪುಸಕ್ತ, ಮೊಬೈಲ್, ಎಲೆಕ್ಟ್ರಾನಿಕ್ ಉಪಕರಣ, ಬಟ್ಟೆ ಬರೆ ಮತ್ತು ಆಭರಣಗಳನ್ನು ಖರೀದಿ ಮಾಡಬಹುದು.

ಇದೀಗ ಕಾರು ಮಾರಾಟ ಸಹ ಜಾಲತಾಣಕ್ಕೆ ಎಂಟ್ರಿ ಕೊಡುತ್ತಿದೆ. ಹೌದು, ನೀವು ಕೂಡಾ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಹೊಸ ಸ್ಕಾರ್ಪಿಯೊ ಖರೀದಿಸಲು ಬಯಸುವುದಾದ್ದಲ್ಲಿ ನೇರವಾಗಿ ಸ್ನಾಪ್‌ಡೀಲ್ ಆನ್‌ಲೈನ್ ಮಾರಾಟ ಜಾಲಕ್ಕೆ ತೆರಳಿ ನಿಮ್ಮ ನೆಚ್ಚಿನ ಕಾರನ್ನು ಬುಕ್ ಮಾಡಬಹುದು.

 Mahindra Scorpio Facelift

ಮುಂಬರುವ ಹಬ್ಬದ ಆವೃತ್ತಿಯ ವೇಳೆ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಸ್ಕಾರ್ಪಿಯೊ ಕಾರಿನ ಮಾರಾಟಕ್ಕಾಗಿ ಸ್ನಾಪ್ ಡೀಲ್ ಜೊತೆಗೆ ಮಹೀಂದ್ರ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಆಟೋಮೊಬೈಲ್ ಬುಕ್ಕಿಂಗ್ ವ್ಯವಸ್ಥೆಯು ಮೂರನೇ ವ್ಯಕ್ತಿಯ (ಥರ್ಡ್ ಪಾರ್ಟಿ) ಮೂಲಕ ನಡೆಯುತ್ತಿದೆ.

ಸ್ನಾಪ್‌ಡೀಲ್‌ನಲ್ಲಿ ಈಗಾಗಲೇ 20,000 ರು.ಗಳಿಗೆ ಮುಂಗಡ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಲಾಗಿದೆ. ಬಳಿಕ ಗ್ರಾಹಕರು ಸಂಪೂರ್ಣ ಪಾವತಿಗಾಗಿ ಡೀಲರುಗಳ ಬಳಿ ತೆರಳಬೇಕಾಗಿದೆ.

More from DriveSpark

Article Published On: Saturday, September 20, 2014, 9:04 [IST]
English summary
Country's largest utility vehicle manufacturer Mahindra to launch the new Scorpio on September 25, 2014. Snapdeal.com has opened bookings for the new Scorpio facelift in its website.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+