ದೆಹಲಿಯಲ್ಲಿ ಅತ್ಯಂತ ಅಪಾಯಕಾರಿ ರಸ್ತೆ

By Nagaraja

ತೀರ್ಪೊಂದರ ವೇಳೆ ತೀವ್ರ ಗರಂ ಆಗಿರುವ ದೆಹಲಿ ಹೈಕೋರ್ಟ್, ರಾಜ್ಯದಲ್ಲೇ ಅತ್ಯಂತ ಅಪಾಯಕಾರಿ ರಸ್ತೆಯನ್ನು ಹೊಂದಿದೆ ಎಂದು ಉಲ್ಲೇಖಿಸಿದೆ.

ಪಾನಮತ್ತರಾಗಿ ವಾಹನ ಚಾಲನೆಗೆ ಸಂಬಂಧಿಸಿದಂತೆ ತೀರ್ಪು ನೀಡಿದ್ದ ದೆಹಲಿ ಹೈಕೋರ್ಟ್ ಈ ಬಗ್ಗೆ ಎಚ್ಚರಿಸಿದೆ.

drink and drive

ಡ್ರಿಂಕ್ ಆಂಡ್ ಡ್ರೈವ್‌ಗೆ ಸಂಬಂಧಿಸಿದಂತೆ ಕುಮಾರ್ ವಿರುದ್ಧ ತೀರ್ಪು ನೀಡಿದ್ದ ನ್ಯಾಯಾಲಯ, ಪಾನಮತ್ತ ಚಾಲನೆಯಿಂದಾಗಿ ಇತರ ಸವಾರರನ್ನು ಅವಘಡಕ್ಕೆ ಸಿಲುಕಿಸುತ್ತಾರೆ ಎಂದಿದೆ.

ಈ ಪ್ರಕರಣದಲ್ಲಿ ಕುಮಾರ್ ಅವರಿಗೆ 4,700 ರು. ದಂಡದ ಜೊತೆಗೆ ಏಳು ದಿನಗಳ ಜೈಲುವಾಸ ಶಿಕ್ಷೆ ವಿಧಿಸಲಾಗಿದೆ.

ಪಾನಮತ್ತ ಚಾಲನೆಯಿಂದಾಗಿ ದೆಹಲಿಯಲ್ಲಿ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದ ರಾಜ್ಯ ರಸ್ತೆ ಅತ್ಯಂತ ಅಪಾಯಕಾರಿ ಎನಿಸಿಕೊಂಡಿದೆ ಎಂದು ಕೋರ್ಟ್ ತಿಳಿಸಿದೆ.

More from DriveSpark

Article Published On: Tuesday, October 21, 2014, 12:31 [IST]
English summary
Delhi court has slammed down a verdict, saying Delhi roads are the most dangerous. This verdict was given after Kumar was found driving his light commercial vehicle, under the influence of alcohol
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+