ಇನ್ನು ಮುಂದೆ ವಿದ್ಯುತ್ ಚಾಲಿತ ಕಾರುಗಳು ಶಬ್ದ ಮಾಡಲಿದೆ!

Written By:

ವಿದ್ಯುತ್ ಚಾಲಿತ ಕಾರುಗಳೆಂದರೆ ಶಬ್ದ ರಹಿತ ಕಾರೆಂದೇ ಜನಪ್ರಿಯವಾಗಿದೆ. ಆದರೆ ಕೆಲವೊಂದು ಬಾರಿ ಇಂತಹ ಶಬ್ದ ರಹಿತ ಕಾರುಗಳೇ ಅಪಘಾತಕ್ಕೆ ಎಡೆಮಾಡಿಕೊಟ್ಟಿವೆ. ಇದನ್ನು ಗಮನ ಹರಿಸಿರುವ ಯುರೋಪ್, ಇನ್ನು ಮುಂದೆ ಎಲೆಕ್ಟ್ರಿಕ್ ಕಾರುಗಳ ಶಬ್ದ ಹೆಚ್ಚಿಸಲು ನಿರ್ಧರಿಸಿದೆ.

ಅಮೆರಿಕದಲ್ಲಿ ಇಂತಹದೊಂದು ನಿಯಮ ಈಗಾಗಲೇ ಚಾರಿಯಲ್ಲಿದ್ದು, ಗಂಟೆಗೆ 28 ಕೀ.ಮೀ.ಗಿಂತಲೂ ಕಡಿಮೆ ವೇಗದಲ್ಲಿ ಚಲಿಸುವ ಎಲೆಕ್ಟ್ರಿಕ್ ಕಾರುಗಳು ಅಗತ್ಯ ಶಬ್ದ ಹೊಂದಿರತಕ್ಕದ್ದು. ಇದನ್ನೇ ಯುರೋಪ್‌ನಲ್ಲೂ ಆಳವಡಿಸಲು ಯುರೋಪಿಯನ್ ಒಕ್ಕೂಟ ನಿರ್ಧರಿಸಿದೆ.

Electric Cars

2019ರ ವೇಳೆಯಲ್ಲಿ ನೂತನ ನಿಯಮ ಜಾರಿಗೆ ಬರಲಿದೆ. ಪ್ರಸ್ತುತ ರೆನೊ ಜಿಯೋ ಇವಿ ಹಾಗೂ ನಿಸ್ಸಾನ್ ಲೀಫ್ ವಿದ್ಯುತ್ ಚಾಲಿತ ವಾಹನಗಳು ಪಾದಚಾರಿ ಹಾಗೂ ಇತರ ವಾಹನಗಳಿಗೆ ಎಚ್ಚರ ವಹಿಸುವಂತಹ ಕೃತಕ ಶಬ್ದವನ್ನುಂಟು ಮಾಡುತ್ತಿದೆ.

ಈ ಪೈಕಿ ನಿಸ್ಸಾನ್ ಲೀಫ್‌ನಲ್ಲಿ, ಚಾಲಕ ಬಯಸಿದ್ದಲ್ಲಿ ಇಂತಹ ಕೃತಕ ಶಬ್ದವನ್ನು ಆಫ್ ಮಾಡಿ ಇಡಬಹುದಾಗಿದೆ. ಆದರೆ ನೂತನ ನಿಯಮ ಜಾರಿಗೆ ಬಂದರೆ ಎಲೆಕ್ಟ್ರಿಕ್ ವಾಹನಗಳಿಗೂ ಕನಿಷ್ಠ ಶಬ್ದ ಅನ್ವಯವಾಗಲಿದೆ.

ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.

English summary
As the number of electric cars on the road are going up the possibility of accidents occurring due to these relatively silent cars is also increasing. A simple solution to this problem is to equip cars with sound symposers that emit sound similar to engines.
Story first published: Monday, April 7, 2014, 14:48 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark