ಸಿಟಿ, ಅಮೇಜ್ ಸೇಲ್ಸ್; ಹೋಂಡಾ ಮಾರಾಟ ವೃದ್ಧಿ

By Nagaraja

ದೇಶೀಯ ಮಾರುಕಟ್ಟೆಯಲ್ಲಿ ಉತ್ತಮ ನಿರ್ವಹಣೆ ಕಾಯ್ದುಕೊಳ್ಳುವಲ್ಲಿ ಹೋಂಡಾ ಕಾರ್ಸ್ ಇಂಡಿಯಾ ಯಶಸ್ವಿಯಾಗಿದೆ. ಹೋಂಡಾ ಸಿಟಿ ಹಾಗೂ ಅಮೇಜ್ ಮಾದರಿಗಳ ಭರ್ಜರಿ ಪ್ರದರ್ಶನದ ನೆರವಿನೊಂದಿಗೆ ಜಪಾನ್ ಮೂಲದ ಈ ವಾಹನ ತಯಾರಕ ಸಂಸ್ಥೆಯು 2014 ಎಪ್ರಿಲ್ ತಿಂಗಳ ಮಾರಾಟದಲ್ಲಿ ಶೇಕಡಾ 30 ರಷ್ಟು ಮಾರಾಟ ವೃದ್ಧಿ ದಾಖಲಿಸುವಲ್ಲಿ ಯಶಸ್ವಿಯಾಗಿದೆ.

2014 ಎಪ್ರಿಲ್ ತಿಂಗಳ ಅವಧಿಯಲ್ಲಿ ಸಂಸ್ಥೆಯು 11,040 ಯುನಿಟ್ ಕಾರುಗಳ ಮಾರಾಟ ಕಂಡುಕೊಂಡಿವೆ. ಕಳೆದ ವರ್ಷವಿದು 8,488 ಯುನಿಟ್‌ಗಳಾಷ್ಟಗಿತ್ತು. ಈ ಮೂಲಕ ಕಠಿಣ ಮಾರುಕಟ್ಟೆ ಪರಿಸ್ಥಿತಿಯಲ್ಲೂ ಹೋಂಡಾ ಮಾದರಿಗಳು ಬೇಡಿಕೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

Honda Cars india

ಇದೇ ಅವಧಿಯಲ್ಲಿ 402 ಯುನಿಟ್‌ಗಳನ್ನು ರಫ್ತು ಮಾಡುವಲ್ಲಿ ಹೋಂಡಾ ಯಶ ಕಂಡಿವೆ. ಮಗದೊಮ್ಮೆ ಇಲ್ಲೂ ಅಮೇಜ್ ಹಾಗೂ ಸಿಟಿ ಮಾದರಿಗಳು ಮುನ್ನಡೆ ಕಾಯ್ದುಕೊಂಡಿದೆ.

ಹೋಂಡಾ ಪಾಲಿಗೆ ಅತ್ಯಂತ ಹೆಚ್ಚು ಯಶಸ್ಸು ತಂದುಕೊಟ್ಟಿರುವುದು ಸಿಟಿ ಮಾದರಿಯಾಗಿದೆ. ಎಪ್ರಿಲ್ ಅವಧಿಯಲ್ಲಿ 7,044 ಯುನಿಟ್ ಸಿಟಿ ಮಾದರಿಗಳು ಮಾರಾಟವಾಗಿದ್ದರೆ, ಅಮೇಜ್ 3,355, ಬ್ರಿಯೊ 5,78 ಹಾಗೂ ಸಿಆರ್‌-ವಿ 63 ಯುನಿಟ್‌ಗಳಷ್ಟು ಸೇಲಾಗಿವೆ. ಈ ಮೂಲಕ ಒಟ್ಟು 11,442 ಯುನಿಟ್‌ಗಳ ಮಾರಾಟ ಕಂಡುಕೊಂಡಿದೆ.

More from DriveSpark

Article Published On: Saturday, May 3, 2014, 11:03 [IST]
English summary
Honda Cars India has continued its good performance in a tough market with a growth of 30 percent during the previous month of April, 2014.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+