ಹ್ಯುಂಡೈ ಉಚಿತ ಮಾನ್ಸೂನ್ ಚೆಕಪ್ ಶಿಬಿರ ಎಲ್ಲೆಲ್ಲಿ? ಯಾವಾಗ?
ದೇಶದ ಎರಡನೇ ಅತಿದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರು ಇಂಡಿಯಾ ಸಂಸ್ಥೆಯು ದೇಶದ್ಯಾಂತ ಉಚಿತ ಮಾನ್ಸೂನ್ ಚೆಕಪ್ ಕ್ಯಾಂಪ್ ಆರಂಭಿಸಿದೆ. ಹ್ಯುಂಡೈ ಗ್ರಾಹಕರು ಗರಿಷ್ಠ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆದುಕೊಳ್ಳಲು ವಿನಂತಿಸಿಕೊಳ್ಳಲಿದೆ.
ಸಾಮಾನ್ಯ ಚೆಕಪ್ ಹೊರತಾಗಿ ಫ್ಯೂಯಿಡ್ ಲೈನ್, ಟೈರ್ ಕಂಡಿಷನ್, ವೈಪರ್ ಆರ್ಮ್ ಹಾಗೂ ರಬ್ಬರ್ ಕಂಡಿಷನ್, ಪವರ್ ವಿಂಡೋ ಆಪರೇಷನ್, ಸೆಂಟ್ರಲ್ ಲಾಕಿಂಗ್ ಆಪರೇಷ್ನ, ಕ್ಲಚ್ ಮತ್ತು ಸಸ್ಪೆಷನ್ ವರ್ಕಿಂಗ್ ಮುಂತಾದ ಚೆಕಪ್‌ಗಳು ನಡೆಯಲಿದೆ.

ಹ್ಯುಂಡೈ ಉಚಿತ ಮಾನ್ಸೂನ್ ಚೆಕಪ್ ಶಿಬಿರ ಎಲ್ಲೆಲ್ಲಿ? ಯಾವಾಗ?
ಜೂ. 16ರಿಂದ 27 - ಮುಂಬೈ, ನಾಗ್ಪುರ, ಅಕೋಲಾ, ಅಮರಾವತಿ, ಚಂದ್ರಪುರಾ, ಗೋವಾ ಮತ್ತು ಮಧ್ಯ ಪ್ರದೇಶ.
ಜೂ. 20ರಿಂದ 29 - ಉತ್ತರ ಪ್ರದೇಶ ಮತ್ತು ಉತ್ತರಾಖಂಡ
ಜೂ. 21ರಿಂದ 30 - ಕೇರಳ
ಜೂ. 23ರಿಂದ 30 - ಕರ್ನಾಟಕ
ಜೂ. 23ರಿಂದ 30 - ರಾಜಸ್ತಾನ
ಜೂ. 25ರಿಂದ 30 - ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ತ್ರಿಪುರ ಮತ್ತು ನ್ಯಾಗಲ್ಯಾಂಡ್
ಜು. 3ರಿಂದ 13 - ಆಂಧ್ರ ಪ್ರದೇಶ ಮತ್ತು ತೆಲಂಗಾಣ
ಜು. 5ರಿಂದ 13 - ದೆಹಲಿ ಎನ್‌ಸಿಆರ್ ಮತ್ತು ಹರಿಯಾಣ ಸಮೀಪದ ಪ್ರದೇಶದಲ್ಲಿ
ಜು. 12ರಿಂದ 20 - ಚಂಡೀಗಡ, ಹಿಮಾಚಲ ಪ್ರದೇಶ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಹರಿಯಾಣ
ಜು. 14ರಿಂದ 20 - ಪಶ್ಚಿಮ ಬಂಗಾಳ, ಒರಿಸ್ಸಾ, ಸಿಕ್ಕಿಂ, ಛತ್ತೀಸಗಡ, ಜಾರ್ಖಂಡ್, ಬಿಹಾರ ಮತ್ತು ಮಹಾರಾಷ್ಟ್ರ (ಮುಂಬೈ, ನಾಗ್ಪುರ, ಅಕೋಲಾ, ಅಮರಾವತಿ, ಚಂದ್ರಾಪುರ ಮತ್ತು ಗೋವಾ ಹೊರತುಪಡಿಸಿ)
ಜು. 25ರಿಂದ ಆಗಸ್ಟ್ 30 - ತಮಿಳುನಾಡು ಮತ್ತು ಕೇಂದ್ರಡಾಳಿತ ಪ್ರದೇಶ


Click it and Unblock the Notifications








