ಹ್ಯುಂಡೈ ಐ20ಯಿಂದ ವಿನೂತನ ರಿವರ್ಸ್ ಸ್ಪರ್ಧೆ

By Nagaraja

ಇತ್ತೀಚೆಗಷ್ಟೇ ಹ್ಯುಂಡೈ ಮೋಟಾರು ಇಂಡಿಯಾ ಸಂಸ್ಥೆಯು ನಮ್ಮ ಬೆಂಗಳೂರಿನಲ್ಲಿ ವಿನೂತನ ಸ್ಪರ್ಧೆಯೊಂದನ್ನು ಏರ್ಪಡಿಸಿತ್ತು. ನಿಮಗೆಲ್ಲರಿಗೂ ತಿಳಿದಿರುವಂತೆಯೇ ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಒಂದಾಗಿದೆ.

ಇದರಂತೆ ಹ್ಯುಂಡೈ ಐ20 ರಿವರ್ಸ್ ರೆವೋಲ್ಯೂಷನ್ ಡ್ರೈವ್ ಸ್ಪರ್ಧೆಯನ್ನು ಬೆಂಗಳೂರಿನ ಫೋನಿಕ್ಸ್ ಮಾರ್ಕೆಟ್ ಸಿಟಿ ಮಾಲ್‌ ಪರಿಸರದಲ್ಲಿ ಏರ್ಪಡಿಸಿತ್ತು. ಇಲ್ಲಿ ವೃತ್ತಕಾರದ ನಡುವೆ 'ಎಚ್' ರೂಪದಲ್ಲಿ ವಿಶೇಷವಾಗಿ ಗೋಚರಿಸಿರುವ ಟ್ರ್ಯಾಕ್‌ನಲ್ಲಿ ಹ್ಯುಂಡೈ ಐ20 ಸ್ಪರ್ಧಾಳುಗಳು ಬಹಳ ಹುಮ್ಮಸ್ಸಿನಿಂದ ಭಾಗವಹಿಸಿದ್ದರು.

Hyundai i20

ಪ್ರಮುಖವಾಗಿ ಹ್ಯುಂಡೈ ಪಾರ್ಕಿಂಗ್ ಎಷ್ಟು ಸುಲಭ ಎಂಬುದನ್ನು ಬಿಂಬಿಸಲು ಸಂಸ್ಥೆಯ ಗುರಿಯಾಗಿತ್ತು. ಹ್ಯಂಡೈ ಐ20 ರಿಯರ್ ಪಾರ್ಕಿಂಗ್ ಕ್ಯಾಮೆರಾ ಜತೆ ಪರದೆ, ರಿವರ್ಸ್ ಕನ್ನಡಿ, ರಿವರ್ಸ್ ಪಾರ್ಕಿಂಗ್ ಜತೆ ಸನ್ಸಾರ್ ಹಾಗೂ ಎಲೆಕ್ಟ್ರೊ ಕ್ರೋಮಿಕ್‌ಗಳಂತಹ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಕಂಪನಿ ಪ್ರಕಾರ 3,00ಕ್ಕೂ ಹೆಚ್ಚು ಸ್ಪರ್ಧಾಳುಗಳು ಇದರಲ್ಲಿ ಭಾಗವಹಿಸಿದ್ದರು. ಇದೇ ತಿಂಗಳ ಮೇ 17 ಹಾಗೂ 18ನೇ ದಿನಾಂಕಗಳಲ್ಲಿ ಆಯೋಜನೆಯಾದ ಸ್ಪರ್ಧೆಯಲ್ಲಿ ವಿಜೇತರಿಗೆ ಬಳಿಕ ಬಹುಮಾನ ವಿತರಿಸಲಾಯಿತು.

More from DriveSpark

Article Published On: Tuesday, May 20, 2014, 15:55 [IST]
English summary
Hyundai Motor India, the seller of the i20 premium hatchback, organised a first of its kind competition last weekend. Named i20 Reverse Revolution Drive, the competition required participants to, well, drive the i20 in reverse gear.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+