ಫೇಸ್‌ಬುಕ್‌ನಲ್ಲಿ ಹ್ಯುಂಡೈಗೆ 50 ಲಕ್ಷ ಅಭಿಮಾನಿಗಳ ಬಳಗ

ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರು ಇಂಡಿಯಾ ಲಿಮೆಟೆಡ್ (ಎಚ್ಎಂಐಎಲ್) ಸಂಸ್ಥೆಯು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ 50 ಲಕ್ಷ ಅಭಿಮಾನಿಗಳ ಬಳಗವನ್ನು ತಲುಪಿದೆ.

ಹ್ಯುಂಡೈ ಫೇಸ್‌ಬುಕ್ ಅಧಿಕೃತ ಪೇಜ್ 2011ನೇ ಇಸವಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಮೂಲಕ ಗ್ರಾಹಕರ ಜೊತೆಗೆ ನೇರವಾದ ಸಂಪರ್ಕವನ್ನು ಹ್ಯುಂಡೈ ಗುರಿಯಿರಿಸಿಕೊಂಡಿತ್ತು.

hyundai

ಈಗ ಮೂರು ವರ್ಷಗಳ ಅವಧಿಯಲ್ಲೇ 50 ಲಕ್ಷ ಲೈಕ್‌ಗಳನ್ನು ಗಿಟ್ಟಿಸುವಲ್ಲಿ ಯಶಸ್ವಿಯಾಗಿದೆ. ಇದೇ ಸಂದರ್ಭದಲ್ಲಿ ಬಾಲಿವುಡ್ ಬಾದ್ ಷಾ ಶಾರೂಕ್ ಖಾನ್ ಅವರನ್ನು ಭೇಟಿಯಾಗುವ ಸುವರ್ಣಾವಕಾಶವನ್ನು ಹ್ಯುಂಡೈ ಘೋಷಿಸಿದೆ.

ಇಲ್ಲಿ ಗಮನಾರ್ಹ ಸಂಗತಿಯೆಂದರೆ ಫೇಸ್‌ಬುಕ್‌ನಲ್ಲಿ 50 ಲಕ್ಷ ಅಭಿಮಾನಿಗಳ ಬಳಗವನ್ನು ಹೊಂದಿರುವ ದೇಶದ ಮೊತ್ತ ಮೊದಲ ವಾಹನ ತಯಾರಿಕ ಸಂಸ್ಥೆ ಎನಿಸಿಕೊಂಡಿದೆ.

Article Published On: Wednesday, December 31, 2014, 9:57 [IST]
English summary
Hyundai Motor India Limited (HMIL), the country's second largest car manufacturer and the largest passenger car exporter, on December 27, 2014 achieved the landmark of crossing five million fans on the popular social networking site, Facebook.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+