ಕಳಪೆ ಸೇವೆ; 4 ಡೀಲರ್‌ಶಿಪ್‌ಗಳಿಗೆ ಬೀಗ ಜಡಿದ ಹ್ಯುಂಡೈ

By Nagaraja

ಕಳಪೆ ಮಟ್ಟದ ಸೇವೆಯ ಹಿನ್ನಲೆಯಲ್ಲಿ ದಕ್ಷಿಣ ಭಾರತದಲ್ಲಿ ಸ್ಥಿತಗೊಂಡಿರುವ ತನ್ನ ನಾಲ್ಕು ಡೀಲರ್‌ಶಿಪ್‌ಗಳಿಗೆ ಬೀಗ ಜಡಿತಲು ದೇಯದ ಎರಡನೇ ಅತಿ ದೊಡ್ಡ ಪ್ರಯಾಣಿಕ ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರು ಇಂಡಿಯಾ ಸಂಸ್ಥೆ ನಿರ್ಧರಿಸಿದೆ.

ಈ ಎಲ್ಲ ನಾಲ್ಕು ಡೀಲರ್‌ಶಿಪ್‌ಗಳು ತಮಿಳುನಾಡು ರಾಜ್ಯಕ್ಕೆ ಸೇರಿವೆ ಎಂಬುದು ಇನ್ನಷ್ಟು ಅಚ್ಚರಿ ಮೂಡಿಸಿದೆ. ಡೀಲರ್‌ಶಿಪ್ ಪಟ್ಟಿ ಕೆಳಗಡೆ ಕೊಡಲಾಗಿದೆ.

Hyundai India

ವೆಲ್ಲೂರ್, ಸೇಲಂ, ಮಧುರೈ ಮತ್ತು ಕೊಯಮತ್ತೂರು

ತಮಿಳುನಾಡಿನಲ್ಲಿ ಹ್ಯುಂಡೈಗೆ ಒಟ್ಟು 24 ವಿತರಕ ಜಾಲವಿತ್ತು. ಈಗ ನಾಲ್ಕು ಡೀಲರ್‌ಶಿಪ್‌ಗಳಿಗೆ ಕತ್ತರಿ ಪ್ರಯೋಗ ಮಾಡಿರುವುದರಿಂದ ವಿತರಕರ ಸಂಖ್ಯೆ ಕಡಿಮೆಯಾಗಲಿದೆ.

ಇದೇ ಸಂದರ್ಭದಲ್ಲಿ ಪ್ರತಿ ವರ್ಷವು 20ರಿಂದ 30ರ ವರೆಗೆ ವಿತರಕರ ಜಾಲವನ್ನು ಹೆಚ್ಚಿಸುವುದಾಗಿಯೂ ಹ್ಯುಂಡೈ ತಿಳಿಸಿದೆ. ನಿಮ್ಮ ಮಾಹಿತಿಗಾಗಿ ಕಳೆದೆರಡು ವರ್ಷಗಳಲ್ಲಿ ಹ್ಯುಂಡೈ ಹೊಸದಾಗಿ 50ರಷ್ಟು ಡೀಲರ್‌ಶಿಪ್ ಆರಂಭಿಸಿತ್ತು. ಈ ಮೂಲಕ ದೇಶದ್ಯಾಂತ ಒಟ್ಟು 393 ಡೀಲರ್‌ಶಿಪ್‌ಗಳನ್ನು ತೆರೆದುಕೊಂಡಿದೆ.

Article Published On: Thursday, July 10, 2014, 18:02 [IST]
English summary
South Korean manufacturer Hyundai recently won the 'Car Sabha Elections 2014' in Bangalore. Hyundai India has over 24 dealerships across Coimbatore, Madurai, Salem and Vellore in Tamil Nadu. However, they will be shutting down four of its dealerships down south.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+