3,000 ಬುಕ್ಕಿಂಗ್ ದಾಟಿದ ಲಂಬೋರ್ಗಿನಿ ಹ್ಯುರಕನ್

By Nagaraja

ಗಲರ್ಡೊ ಸ್ಥಾನವನ್ನು ತುಂಬಿಕೊಂಡಿರುವ ಲಂಬೋರ್ಗಿನಿ ಹ್ಯುರಕನ್ ಬಿಡುಗಡೆಯಾದ 10 ತಿಂಗಳಲ್ಲೇ 3,000ದಷ್ಟು ಬುಕ್ಕಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ವರದಿಗಳು ತಿಳಿಸಿವೆ.

ಆಧುನಿಕ ತಂತ್ರಜ್ಞಾನ ಹಾಗೂ ಅದ್ಭುತ ನೋಟ ಪಡೆದಿರುವ ಹ್ಯುರಕನ್ ಎಲ್‌ಪಿ610-4 ಎಲ್ಲ ದೃಷ್ಟಿಕೋನದಿಂದಲೂ ಪ್ರೀಮಿಯಂ ಕಾರುಗಳ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಿದೆ.

Lamborghini

ಇತ್ತೀಚೆಗಷ್ಟೇ ಭಾರತ ಮಾರುಕಟ್ಟೆ ಪ್ರವೇಶಿಸಿರುವ ಹ್ಯುರಕನ್ ಜಾಗತಿಕ ಮಾರುಕಟ್ಟೆಯಲ್ಲಿ ಈಗಾಗಲೇ ಸದ್ದು ಮಾಡಿದೆ.

ಈ ಪೈಕಿ ಅಮೆರಿಕದಲ್ಲಿ 1,000ದಷ್ಟು ಯುನಿಟ್‌ಗಳನ್ನು ಗ್ರಾಹಕರಿಗೆ ಹಸ್ತಾಂತರಿಸಲಾಗಿದೆ. ಅಮೆರಿಕದಲ್ಲಿ ಹ್ಯುರಕನ್ ಯಶಸ್ಸು ಅನಿರೀಕ್ಷಿತವಾಗಿತ್ತು ಎಂದು ಸಂಸ್ಥೆ ತಿಳಿಸಿದೆ.

2013ನೇ ಸಾಲಿಗೆ ಹೋಲಿಸಿದಾಗ ಮಾರಾಟದಲ್ಲೂ ಶೇಕಡಾ 50ರಷ್ಟು ಏರಿಕೆ ಸಾಧಿಸಿದೆ. ಅಂತೆಯೇ 2014ರ ವರ್ಷಾಂತ್ಯದ ವೇಳೆಗೆ 3,600 ಯುನಿಟ್ ಮಾರಾಟ ಮಾಡುವುದು ಗುರಿಯಾಗಿದೆ.

More from DriveSpark

Article Published On: Saturday, October 18, 2014, 10:55 [IST]
English summary
Italian super car maker Lamborghini has received 3,000 bookings of Huracan in global markets in the span of just 10 months. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+