ಲಂಬೋರ್ಗಿನಿ ಹ್ಯುರಕನ್ ಪ್ರೀತಿಯ ಬಣ್ಣ ಯಾವುದು ?

By Nagaraja

ಈಗಾಗಲೇ ಭಾರತ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಅತ್ಯಂತ ದುಬಾರಿ ಲಂಬೋರ್ಗಿನಿ ಹ್ಯುರಕನ್ ಕಾರಲ್ಲಿ ಗ್ರಾಹಕರಿಗೆ ಇಷ್ಟವಾದ ನೆಚ್ಚಿನ ಬಣ್ಣ ಯಾವುದು ಅಂತೀರಾ ?

ಹೌದು, ಸಂಸ್ಥೆಯು ಹೇಳುವ ಪ್ರಕಾರ ವಿವಿಧ ದೇಶಗಳಲ್ಲಿ ವಿವಿಧ ಬಣ್ಣಗಳು ಗ್ರಾಹಕರಿಗೆ ಇಷ್ಟವಾಗುತ್ತದೆ. ಆದರೆ ಅಮೆರಿಕದ ವಿತರಕರು ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ವೆರ್ಡೆ ಮ್ಯಾಂಟೀಸ್ ಬಣ್ಣವು ಅತಿ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿದೆ.

amborghini Huracan

ಆಧುನಿಕ ಗ್ರಾಹಕರು ಕಾರಿನ ಹೊರಮೈಯಲ್ಲಿರುವ ಅದೇ ಬಣ್ಣದ ಸ್ಪರ್ಶವನ್ನು ಕಾರಿನ ಒಳಗೂ ಪಡೆಯಲು ಇಷ್ಟಪಡುತ್ತಾರೆ. ಅಂತೆಯೇ ವರ್ಡೆ ಮ್ಯಾಂಟೀಸ್ ಎಕ್ಸ್‌ಟೀರಿಯರ್ ಬಣ್ಣದ ಜೊತೆಗೆ ಅಲ್ಕಾಂಟರಾ ಸ್ಪೋರ್ಟಿವ್ ಬೈ ಕಲರ್ ಇಂಟಿರಿಯರ್ ಬಣ್ಣವನ್ನು ಸವಿಯಬಹುದು. ಅಲ್ಲದೆ ಇದಕ್ಕೆ ತಕ್ಕುದಾದ ಫ್ಲೋರ್ ಮ್ಯಾಟ್ ಸಹ ಕಾಣಬಹುದಾಗಿದೆ.

ಒಟ್ಟಿನಲ್ಲಿ ಭಾರತದಲ್ಲೂ ಲಂಬೋರ್ಗಿನಿ ಹ್ಯುರಕನ್ ಕಾರಿಗೆ ಹಿಂದಿಗಿಂತಲೂ ಹೆಚ್ಚು ಬೇಡಿಕೆ ಕಂಡುಬಂದಿದೆ. ಈ ನಿಟ್ಟಿನಲ್ಲಿ ಗ್ರಾಹಕರು ಯಾವ ಬಣ್ಣವನ್ನು ಇಷ್ಟಪಡುತ್ತಾರೆ ಎಂಬುದು ಇನ್ನಷ್ಟೇ ಹೊರಬೇಕಾಗಿದೆ.

Article Published On: Wednesday, October 1, 2014, 9:40 [IST]
English summary
Which is the most ordered color so far for the Lamborghini Huracan?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+