ಪ್ಯಾರಿಸ್‌ನಲ್ಲಿ ಲಂಬೋರ್ಗಿನಿ ಹೊಸ ಕಾನ್ಸೆಪ್ಟ್ ಮಾದರಿ ಪ್ರದರ್ಶನ

By Nagaraja

2014 ಪ್ಯಾರಿಸ್ ಮೋಟಾರು ಶೋದಲ್ಲಿ ಇಟಲಿಯ ಸೂಪರ್ ಕಾರು ತಯಾರಕ ಸಂಸ್ಥೆಯಾಗಿರುವ ಲಂಬೋರ್ಗಿನಿ ಹೊಸ ಕಾನ್ಸೆಪ್ಟ್ ಮಾದರಿಯನ್ನು ಪರಿಚಯಿಸಲಿದೆ.

ಇದಕ್ಕೆ ಇನ್ನಷ್ಟು ಚುರುಕು ಮುಟ್ಟಿಸಲು ಲಂಬೋರ್ಗಿನಿ ಈಗಾಗಲೇ ಟೀಸರ್ ಇಮೇಜ್ ಬಿಡುಗಡೆ ಮಾಡಿದೆ. ಸಹಜವಾಗಿಯೇ ವಾಹನ ಪ್ರೇಮಿಗಳಲ್ಲಿ ಇದು ಬಹಳ ಕುತೂಹಲ ಹುಟ್ಟಿಸಿದೆ.

Lamborghini

2014 ಪ್ಯಾರಿಸ್ ಮೋಟಾರು ಶೋ ಅಕ್ಟೋಬರ್ ಮೊದಲ ವಾರದಲ್ಲಿ ಆರಂಭವಾಗಲಿದೆ. ಇದರಂತೆ ಲಂಬೋರ್ಗಿನಿ ಹೊಸ ಮಾದರಿಯು ಹೆಚ್ಚಿನ ಗಮನ ಸೆಳೆಯುವ ಸಾಧ್ಯತೆಯಿದೆ.

ಲಂಬೋರ್ಗಿನಿಯ ಮಿಯುರ ಎಸ್‌ವಿ ರೆಟ್ರೊ ಮಾದರಿಗೆ ಸಮಾನವಾಗಿ ಗೋಚರಿಸುತ್ತಿರುವ ಹೊಸ ಕಾನ್ಸೆಪ್ಟ್ ಆಧುನಿಕ ತಂತ್ರಜ್ಞಾನವನ್ನು ಪಡೆಯಲಿದೆ.

ಚಿತ್ರದಲ್ಲಿ ನೀವು ನೋಡುತ್ತಿರುವಂತೆಯೇ ನೈಜ ವಾಹನ ಪ್ರೇಮಿಯಾದ್ದಲ್ಲಿ ಮಾತ್ರ ನಿಮಗೆ ಲಂಬೋರ್ಗಿನಿ ಟೀಸರ್ ಚಿತ್ರದಿಂದ ಮಾಹಿತಿಯನ್ನು ಪಡೆದುಕೊಳ್ಳಬಹುದು. ಈ ಬಗ್ಗೆ ಹೆಚ್ಚಿನ ವಿವರಣೆ ಕಾನ್ಸೆಪ್ಟ್ ಅನಾವರಣದ ವೇಳೆಯಷ್ಟೇ ಲಭ್ಯವಾಗಲಿದೆ. ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

More from DriveSpark

Article Published On: Friday, September 19, 2014, 16:37 [IST]
English summary
2014 Paris Motor Show is one of the most glamorous automobile shows across the globe. Manufactures get their best offerings to showcase to the world and it is a grand global platform. The Italian supercar maker Lamborghini will be unveiling something special, they claim.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+