ಲ್ಯಾಂಡ್ ರೋವರ್ 25ನೇ ವರ್ಷಾಚರಣೆ; ವಿಶೇಷ ಆವೃತ್ತಿ

By Nagaraja

25ನೇ ವರ್ಷಾಚರಣೆಯ ಸಂಭ್ರದಲ್ಲಿರುವ ಲ್ಯಾಂಡ್ ರೋವರ್‌ ಬಹುಶ: ಇದಕ್ಕಿಂತಲೂ ಮಿಗಿಲಾದ ಉಡುಗೊರೆ ಕೊಡಲಾರದು. ಹೌದು, ಈ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯು ನೂತನ ಡಿಸ್ಕವರಿ ಎಕ್ಸ್‌ಎಕ್ಸ್‌ವಿ ವಿಶೇಷ ಆವೃತ್ತಿ ಲಾಂಚ್ ಮಾಡುವ ಮೂಲಕ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ.

1989ನೇ ಇಸವಿಯಲ್ಲಿ ಮೊದಲ ಬಾರಿಗೆ ಲಾಂಚ್ ಆಗಿದ್ದ ಡಿಸ್ಕವರಿ, ಅತ್ಯುತ್ತಮ ಫ್ಯಾಮಿಲಿ ಎಸ್‌ಯುವಿ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಆ ಬಳಿಕ 4x4 ಆವೃತ್ತಿಯಲ್ಲೂ ಪರಿಚಯವಾಗಿತ್ತು.

Land Rover

ಇದೀಗ ಸಮಕಾಲೀನ ವಿನ್ಯಾಸಕ್ಕೆ ಅನುಗುಣವಾಗಿ ಕಾರಿನ ಒಳಭಾಗದಲ್ಲಿ ಹೆಚ್ಚು ಸ್ಥಳಾವಕಾಶ ಪಡೆದುಕೊಂಡಿದೆ. ನೂತನ ಆವೃತ್ತಿಯು ಐಷಾರಾಮಿ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

ಹಲವು ಮೂಲಗಳಿಂದ ಮೆಚ್ಚುಗೆಗೆ ಪಾತ್ರವಾಗಿರುವ ಲ್ಯಾಂಡ್ ರೋವರ್ ಡಿಸ್ಕವರಿ ಕಾರಿನಲ್ಲಿ ಗರಿಷ್ಠ ತಂತ್ರಾಂಶವನ್ನು ಸಹ ಆಳವಡಿಸಲಾಗಿದೆ.

More from DriveSpark

Article Published On: Friday, February 21, 2014, 10:09 [IST]
English summary
Land Rover is celebrating their 25th anniversary year and what better way, than to launch Discovery XXV Special Edition. This was their most earlier launched vehicles, a great family SUV.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+