ನಮ್ಮ ದೇಶ ಸಿರಿವಂತರ ನಾಡಾಗಿ ಪರಿವರ್ತನೆ?

By Nagaraja

ಒಂದು ಕಾಲದಲ್ಲಿ ಅಲ್ಲಲ್ಲ ಈಗಲೂ ಬಡತನ ಬೀಡು ಬಿಟ್ಟಿರುವ ಅಖಂಡ ಭಾರತ ದೇಶ ಸಿರಿವಂತರ ನಾಡಾಗಿ ಪರಿವರ್ತೆಯಾಗುತ್ತಿದೆಯೇ? ಹೌದು, ಎನ್ನುತ್ತಿದೆ ವಾಹನೋದ್ಯಮದಲ್ಲಿ ಹೊರ ಬಂದಿರುವ ಹೊಸ ಅಧ್ಯಯನ ವರದಿ.

ಶ್ರೀಮಂತರು ಸದಾ ಶ್ರೀಮಂತರಾಗಿಯೇ ಉಳಿಯುತ್ತಾರೆ. ಹಾಗೆಯೇ ಬಡವರು ಸದಾ ಬಡವರಾಗಿಯೇ ಇರುತ್ತಾರೆ ಎಂಬ ಮಾತಿದೆ. ಇದು ಎಷ್ಟರ ಮಟ್ಟಿಗೆ ನಿಜ ಎಂಬುದು ಗೊತ್ತಿಲ್ಲ. ಆದರೆ ವಾಹನ ಅಧ್ಯಯನ ಸಂಸ್ಥೆ ಜೆಡಿ ಪವರ್ ಬಿಡುಗಡೆ ಮಾಡಿರುವ 2014 ಭಾರತ ಗ್ರಾಹಕ ಸೇವಾ ಸೂಚ್ಯಂಕದಲ್ಲಿ (ಸಿಎಸ್‌ಐ) ದೇಶದಲ್ಲಿ ಐಷಾರಾಮಿ ಕಾರುಗಳ ಬೇಡಿಕೆ ಹಚ್ಚಾಗಿರುವುದು ಕಂಡುಬಂದಿದೆ.

luxury cars

2013ನೇ ಸಾಲಿನಲ್ಲಿ 16,804 ಯುನಿಟ್‌ಗಳಿಷ್ಟಿದ್ದ ಐಷಾರಾಮಿ ಕಾರುಗಳ ಮಾರಾಟವು 2014ನೇ ಸಾಲಿನಲ್ಲಿ ದ್ವಿಗುಣವಾಗಿದ್ದು, 35,541 ಯುನಿಟ್‌ಗಳ ಮಾರಾಟ ಕಂಡುಕೊಂಡಿದೆ. ಈ ಮೂಲಕ ಬರೋಬ್ಬರಿ ಶೇಕಡಾ 112ರಷ್ಟು ಏರಿಕೆ ಕಂಡಿದೆ.

ಅದೇ ರೀತಿ ಮೊದಲ 12ರಿಂದ 24 ತಿಂಗಳ ವರೆಗಿನ ಸೇವಾ ವರದಿಯನ್ನು (ನಿರ್ವಹಣೆ ಹಾಗೂ ರಿಪೇರಿ ಕೆಲಸ) ವರದಿಯು ಉಲ್ಲೇಖಿಸಿದೆ. ಇದನ್ನು 1000 ಅಂಕಗಳಲ್ಲಿ ವಿಭಜಿಸಲಾಗಿದೆ.

ಸರ್ವಿಸ್ ಗುಣಮಟ್ಟ - ಶೇ. 43
ವಾಹನ ಪಿಕಲ್ - ಶೇ. 17
ಸರ್ವೀಸ್ ಸಲಹೆ - ಶೇ. 14
ಸರ್ವೀಸ್ ಘಟಕ - ಶೇ. 14
ಸರ್ವೀಸ್ ಪ್ರಾರಂಭ - ಶೇ. 11

ಒಟ್ಟಾರೆಯಾಗಿ 2014ರಲ್ಲಿ ಐಷಾರಾಮಿ ಗ್ರಾಹಕ ತೃಪ್ತಿಯು ಸರಾಸರಿ 843 ಆಗಿದೆ. ಇದು ಕಳೆದ ವರ್ಷಕ್ಕಿಂತ 33 ಅಂಕಗಳಷ್ಟು ಕುಸಿದಿರುವುದು ಗಮನಾರ್ಹವೆನಿಸಿದೆ.

More from DriveSpark

Article Published On: Saturday, December 13, 2014, 15:12 [IST]
English summary
Luxury vehicle sales in India have more than doubled in the past year and the sales growth is creating challenges for the dealer service departments to keep up with increased demand for maintenance and repairs, according to the J.D. Power 2014 India Customer Service Index (CSI) StudySM luxury segment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+