ಮಹೀಂದ್ರದಿಂದ ಇಕೊಸ್ಪೋರ್ಟ್, ಡಸ್ಟರ್ ಪ್ರತಿಸ್ಪರ್ಧಿ ಕಣಕ್ಕೆ

By Nagaraja

ದೇಶದ ಎಸ್‌ಯುವಿ ದೈತ್ಯ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು, ಕೊರಿಯಾದ ಸ್ಯಾಂಗ್ಯೊಂಗ್ ಜತೆಗೂಡಿ ಎರಡು ನೂತನ ಸಣ್ಣ ಕ್ರೀಡಾ ಬಳಕೆಯ ವಾಹನಗಳನ್ನು ಅಭಿವೃದ್ಧಿಪಡಿಸಲಿದೆ. ಇದು ಪ್ರಮುಖವಾಗಿಯೂ ಫೋರ್ಡ್ ಇಕೊಸ್ಪೋರ್ಟ್ ಹಾಗೂ ರೆನೊ ಡಸ್ಟರ್‌ಗೆ ಪ್ರತಿಸ್ಪರ್ಧಿಯಾಗಿರಲಿದೆ.

ಈ ಎರಡು ಕಾಂಪಾಕ್ಟ್ ಎಸ್‌ಯುವಿಗಳು ಎಸ್101 ಹಾಗೂ ಎಸ್102 ಕೋಡ್ ಪಡೆದುಕೊಂಡಿದೆ. ಅಷ್ಟೇ ಅಲ್ಲದೆ ಈಗಾಗಲೇ ಟೆಸ್ಟಿಂಗ್ ಹಂತದಲ್ಲಿದೆ.

mahindra quanto

ಈ ಪೈಕಿ ಎಸ್101 ನಾಲ್ಕು ಮೀಟರ್ ಪರಿಧಿಯೊಳಗಿನ ಸಣ್ಣ ಎಸ್‌ಯುವಿ ಆಗಿರಲಿದ್ದು, ಇಕೊಸ್ಪೋರ್ಟ್‌ಗೆ ನೇರ ಪ್ರತಿಸ್ಪರ್ಧಿಯಾಗಿರಲಿದೆ. ಹಾಗೆಯೇ ಎಸ್102 ಸ್ವಲ್ಪ ದೊಡ್ಡದಾಗಿರಲಿದ್ದು, ರೆನೊ ಡಸ್ಟರ್ ಹಾಗೂ ನಿಸ್ಸಾನ್ ಟೆರನೊ ಸವಾಲನ್ನು ಎದುರಿಸಲಿದೆ.

ಮಹೀಂದ್ರ ಬ್ಯಾಡ್ಜ್ ಪಡೆಯಲಿರುವ ಎಸ್101 ಮೊನೊಕಾಕ್ ಚಾಸೀ ಪಡೆಯಲಿದೆ. ಇದರಲ್ಲಿ ಕ್ವಾಂಟೊದಲ್ಲಿರುವ 1.5 ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಬಳಕೆಯಾಗಲಿದೆ. ಅಲ್ಲದೆ 1.0 ಲೀಟರ್ ಟರ್ಬೊಚಾರ್ಜ್ಡ್ ಎಂಜಿನ್ ಬಳಕೆಯ ಬಗ್ಗೆಯೂ ಮಾಹಿತಿಯಿದೆ. ಇದು ಇಕೊಸ್ಪೋರ್ಟ್‌ನಲ್ಲಿರುವ 1.0 ಲೀಟರ್ ಇಕೊಬೂಸ್ಟ್ ಎಂಜಿನ್‌ಗೆ ಸಮಾನವಾಗಿರಲಿದೆ.

ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.

More from DriveSpark

Article Published On: Tuesday, April 8, 2014, 11:51 [IST]
English summary
Mahindra is said to be developing two new small SUVs along with its Korean subsidiary SsangYong that will rival the Ford EcoSport and Renault Duster respectively.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+